ದೇಶ
ಉದ್ಯೋಗಸ್ಥ ಗೆಳತಿ ಕೊಂದು 2 ದಿನ ಶವದ ಜೊತೆ ಮಲಗಿದ್ದ ನಿರುದ್ಯೋಗಿ ಪ್ರೇಮಿ!
ಕೆಲಸದ ವಿಷಯದಲ್ಲಿ ಗೆಳತಿ ಮೇಲಿನ ಹೊಟ್ಟೆಕಿಚ್ಚಿಗೆ ಆಕೆಯನ್ನು ಕೊಂದ ಪ್ರೇಮಿ ಶವದ ಜೊತೆ ಎರಡು ದಿನ ಮಲಗಿದ್ದ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಭೂಪಾಲ್ ಸಮೀಪದ ಗಾಯತ್ರಿ ನಗರದಲ್ಲಿ 32 ವರ್ಷದ ಸಚಿನ್ ರಜಪೂತ್ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ…
