ಆರೋಗ್ಯ
ತರಕಾರಿ ಹೆಚ್ಚುವಾಗ ಕೈ ಕಪ್ಪಾಗಿ ಕಿರಿಕಿರಿ ಆಗುವ ಸಮಸ್ಯೆ ಪರಿಹಾರಕ್ಕೆ ಹೀಗೆ ಮಾಡಿ!
ಸಾಮಾನ್ಯವಾಗಿ ತರಕಾರಿ ಹೆಚ್ಚುವಾಗ ಕಸ, ತರಕಾರಿಯ ಬಣ್ಣ ಸೇರಿಕೊಂಡು ಕೈ ಬಣ್ಣ ಬದಲಾಗುತ್ತದೆ. ಅದರಲ್ಲೂ ಕೆಲವು ತರಕಾರಿಗಳಂತೂ ಹೆಚ್ಚಿದ ನಂತರ ಕೈ ಕಪ್ಪಾಗಿ ಕಿರಿಕಿರಿ ಆಗುತ್ತದೆ. ಕೈ ಕೆಂಪಾಗುವುದು ಅಥವಾ ಕಪ್ಪಾಗುವುದರಿಂದ ಆಗುವ ಕಿರಿಕಿರಿ ನೀರಿನಲ್ಲಿ ಅಥವಾ ಬಿಸಿ ನೀರಿನಲ್ಲಿ ತೊಳೆದರೂ…
