ತಂತ್ರಜ್ಞಾನ
ಫೇಸ್ ಬುಕ್, ವಾಟ್ಸಪ್, ಇನ್ ಸ್ಟಾಗ್ರಾಂಗೆ ಗರಿಷ್ಠ 21,000 ರೂ. ಶುಲ್ಕ ವಿಧಿಸಲಿದೆ ಮೆಟಾ ಕಂಪನಿ!
ಫೇಸ್ ಬುಕ್, ವಾಟ್ಸಪ್ ಮತ್ತು ಇನ್ ಸ್ಟಾಗ್ರಾಂನಲ್ಲಿ ವೆರಿಫೈಡ್ ಚಂದದಾರರು (Verified Subscription) ಪಡೆಯಲು ಭಾರತೀಯರಿಗೆ ಶುಲ್ಕ ವಿಧಿಸಲು ಮೆಟಾ ನಿರ್ಧರಿಸಿದೆ. ವೆರಿಫೈಡ್ ಬ್ಯಾಡ್ಜ್, ಎಂಗೇಜ್ಡ್ ಖಾತೆ ಬೆಂಬಲ, ಇಂಪ್ರೆಷನ್ ಭದ್ರತೆ ಸೇರಿದಂತೆ ವಿವಿಧ ಹೊಸ ಸೌಲಭ್ಯಗಳನ್ನ ಘೋಷಿಸಲಿರುವ ಮೆಟಾ ಕಂಪನಿ…
