ಬೆಡ್ ರೂಮ್ ನಲ್ಲಿ ಸಿಸಿಟಿವಿ ಇಟ್ಟ ಗಂಡ: ಮದುವೆಯಾದ 48 ದಿನಕ್ಕೆ ಪತ್ನಿ ಆತ್ಮಹತ್ಯೆ
ಮುಂಬೈ: ಅನುಮಾನ ಪಿಶಾಚಿ ಹಿಡಿದಿದ್ದ ಗಂಡ, ಅತ್ತೆ-ಮಾವನ ಕಿರುಕುಳ ತಾಳಲಾರದೇ ಮದುವೆಯಾದ 48 ದಿನಕ್ಕೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಥಾಣೆಯ ಅಂಬರನಾಥ್ ನಿವಾಸಿ ವಿಶಾಲ್ ತಿಲ್ಕರ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಗಂಡನ…
