ಬೆಂಗಳೂರು
ವಂಡರ್ಲಾದಲ್ಲಿ ಹೋಳಿಗೆ ವಿಶೇಷ ಪ್ಯಾಕೇಜ್ ಘೋಷಣೆ
ಬೆಂಗಳೂರು: ಬೆಂಗಳೂರು ವಂಡರ್ಲಾ ಮಾರ್ಚ್ 4, 2026 ರಂದು ಹೋಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಪ್ಯಾಕೇಜ್ಗಳನ್ನು ಘೋಷಿಸಿದೆ. ಪಾರ್ಕ್ ಟಿಕೆಟ್ಗಳು ಪ್ರತಿ ವ್ಯಕ್ತಿಗೆ ₹1,115 (ತೆರಿಗೆಗಳನ್ನು ಹೊರತುಪಡಿಸಿ) ಗೆ ಲಭ್ಯವಿದ್ದು, ಆನ್ಲೈನ್ ಬುಕಿಂಗ್ಗಳಿಗೆ 30% ರಿಯಾಯಿತಿ ಇರಲಿದೆ. ಪ್ರತಿ ವ್ಯಕ್ತಿಗೆ…
