Saturday, June 27, 2026
Google search engine

Monthly Archives: May, 2025

ರಿಫ್ಲೆಕ್ಟರ್ ಇಲ್ಲದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರ ದುರ್ಮರಣ

ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಸಮೀಪದಲ್ಲಿ ಸಂಭವಿಸಿದೆ. ಹೊಳಲ್ಕರೆ ತಾಲೂಕಿನ...

ಬೆಂಗಳೂರು ಹೊರವಲಯದಲ್ಲಿ ಡ್ರೋನ್ ಹಾರಾಟ ನಿಷೇಧ

ಬೆಂಗಳೂರು: ಉಗ್ರರ ದಾಳಿ ಹಾಗೂ ಸಮಾಜ ಘಾತುಕ ಕೃತ್ಯಗಳ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಡ್ರೋಣ್ ಹಾರಾಟ ನಿಷೇಧಿಸಲಾಗಿದೆ. ಭಯೋತ್ಪಾದಕರು, ದೇಶ ವಿರೋಧಿಗಳು ಡ್ರೋನ್​ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್​​ಕ್ರಾಫ್ಟ್​ಗಳು ಹಾಗೂ ಪ್ಯಾರಾಗ್ಲೈಡರ್​...

ವಿಧಿಯ ಕ್ರೂರ ಆಟ: ತಾಳಿ ಕಟ್ಟಿದ ಬೆನ್ನಲ್ಲೇ ಹೃದಯಾಘಾತದಿಂದ ಮೃತಪಟ್ಟ ವರ!

ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ವರ ಹೃದಯಾಘಾತದಿಂದ ಕುಸಿದು ಬಿದ್ದು ಮದುವೆ ಮಂಟಪದಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸಂಭವಿಸಿದೆ. ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಜಮಖಂಡಿ ತಾಲೂಕಿನ ಕುಂಬಾರಹಳ್ಳಿ...

ಕನ್ನಡಿಗರ ವಿರುದ್ಧ ಅಶ್ಲೀಲ ಪದ ಡಿಸ್ ಪ್ಲೇ: ಸುಮೊಟೊ ಕೇಸು ದಾಖಲು, ಒಬ್ಬ ವಶಕ್ಕೆ

ಕನ್ನಡ ಮಾತಾಡು, ಕನ್ನಡ ಹಾಡು ಹಾಕಿ ಅಂದರೆ ಹೊಟ್ಟೆಪಾಡಿಗೆ ಇಲ್ಲಿಗೆ ಬಂದು ನೆಲೆಸಿರುವ ಅನ್ಯ ರಾಜ್ಯದವರು ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕುವ ದುಸ್ಸಾಹಸ ಮಾಡುತ್ತಿದ್ದಾರೆ. ಈ ಘಟನೆಗಳು ಪದೇಪದೆ ಮರುಕಳಿಸುತ್ತಿರುವ ನಡುವೆ ಬೆಂಗಳೂರಿನ ಹಾಟ್ ನಗರಗಳಲ್ಲಿ...

35,000 ಅಡಿ ಮೇಲೆ ವಿಮಾನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹುಟ್ಟುಹಬ್ಬ ಆಚರಣೆ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜನ್ಮದಿನವನ್ನು ಏರ್ ಇಂಡಿಯಾ ಸಿಬ್ಬಂದಿ ವಿಮಾನದಲ್ಲಿ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ. ಮೇ 18ರಂದು 92 ವರ್ಷ ಪೂರೈಸಿ 93ನೇ ವಸಂತಕ್ಕೆ ಕಾಲಿಡಲಿರುವ ಎಚ್.ಡಿ. ದೇವೇಗೌಡರಿಗೆ ಏರ್ ಇಂಡಿಯಾ ಸಿಬ್ಬಂದಿ...

ಮೆಡಿಕಲ್, ಡೆಂಟಲ್ ಶೈಕ್ಷಣಿಕ ಶುಲ್ಕ ಹೆಚ್ಚಳ ಇಲ್ಲ: ಖಾಸಗಿ ಸಂಸ್ಥೆಗಳ ಮನವಿ ತಿರಸ್ಕರಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಖಾಸಗಿ ವೈದ್ಯಕೀಯ ಕಾಲೇಜುಗಳ ಒತ್ತಡದ ಹೊರತಾಗಿಯೂ, ಮುಂದಿನ ಶೈಕ್ಷಣಿಕ ವರ್ಷಕ್ಕೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ವಿಚಾರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಈ...

ಭಾರತದಲ್ಲಿ ಹಲವೆಡೆ ದಾಳಿ ಸಂಚು ರೂಪಿಸಿದ್ದ ಇಬ್ಬರು ಐಸಿಸ್ ಉಗ್ರರು ಮುಂಬೈನಲ್ಲಿ ಅರೆಸ್ಟ್

ನವದೆಹಲಿ: ಭಾರತದಲ್ಲಿ ಹಲವೆಡೆ ದಾಳಿ ಸಂಚು ರೂಪಿಸಲು ನೆರವಾಗುತ್ತಿದ್ದ ಐಸಿಸ್ ಉಗ್ರ ಸಂಘಟನೆಯ ಸ್ಲಿಪರ್ ಸೆಲ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಉಗ್ರರನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಮಹಾರಾಷ್ಟ್ರದ ಪುಣೆಯ ಐಸಿಸ್ ಮಾಡ್ಯೂಲ್ ಪ್ರಕರಣದಲ್ಲಿ ಇಂಡೋನೇಷ್ಯಾದಿಂದ...

`ಆಪರೇಷನ್ ಸಿಂಧೂರ’ ಜಾಗತಿಕ ಪ್ರಚಾರಕ್ಕೆ 7 ಸಂಸದ ನಿಯೋಗ ರಚನೆ: ಕಾಂಗ್ರೆಸ್ ನ ಶಶಿ ತರೂರ್ ಗೆ ಮಣೆ!

ನವದೆಹಲಿ: ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಿ ಉಗ್ರರ ವಿರುದ್ಧ ಹೋರಾಟ ಬಣ್ಣಿಸಲು ಕೇಂದ್ರ ಸರ್ಕಾರ 7 ಸಂಸದರ ನಿಯೋಗ ರಚಿಸಿದ್ದು, ಕಾಂಗ್ರೆಸ್ ನ ಸಂಸದ ಶಶಿ ತರೂರ್...

ಕಂದಾಯ ಇಲಾಖೆಯಿಂದ 1 ಲಕ್ಷ ಹಕ್ಕುಪತ್ರ ವಿತರಣೆ: ವಿಜಯನಗರ ಸಂಪೂರ್ಣ ಪೋಡಿ ಮುಕ್ತ ಜಿಲ್ಲೆ

ವಿಜಯನಗರ(ಹೊಸಪೇಟೆ): ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್‌ಗಳಲ್ಲಿನ ನಿವಾಸಿಗಳಿಗೆ ಕಂದಾಯ ಇಲಾಖೆಯಿಂದ 1 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುವ ಮೂಲಕ ವಿಜಯನಗರ ಜಿಲ್ಲೆಯನ್ನು ಸಂಪೂರ್ಣ ಪೋಡಿ ಮುಕ್ತ ಜಿಲ್ಲೆಯನ್ನಾಗಿಸಿರುವುದು ಸರ್ಕಾರದ ಮಹತ್ವದ...

ಸಲ್ಮಾನ್ ರಶ್ಮಿ ಮೇಲೆ ಹಲ್ಲೆ ನಡೆಸಿ ಕಣ್ಣಿಗೆ ಹಾನಿ ಮಾಡಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ!

ನ್ಯೂಯಾರ್ಕ್: ಭಾರತ ಮೂಲದ ಹಿರಿಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಹಲ್ಲೆ ನಡೆಸಿ ಒಂದು ಕಣ್ಣು ಕಾಣದಂತೆ ಮಾಡಿದ್ದ ಆರೋಪಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 2022ರಲ್ಲಿ ನ್ಯೂಯಾರ್ಕ್ ಲೆಕ್ಚರರ್ ವೇದಿಕೆಗೆ ತೆರಳುವಾಗ...
- Advertisment -
Google search engine

Most Read