Sunday, June 28, 2026
Google search engine

Monthly Archives: July, 2025

ರಾಮಾಯಣ ಚಿತ್ರದ ಝಲಕ್ ಬಿಡುಗಡೆ: ಯಶ್ ಫ್ಯಾನ್ಸ್ ಫಿದಾ!

ಕೆಜಿಎಫ್-2 ನಂತರ ಯಶ್ ನಟಿ ನಿರ್ಮಾಪಕರೂ ಆಗಿರುವ ರಾಮಾಯಣ ಚಿತ್ರದ ಝಲಕ್ ಗುರುವಾರ ಬಿಡುಗಡೆ ಮಾಡಿದ್ದು, ಚಿತ್ರದ ಗ್ರಾಫಿಕ್ಸ್ ಎಫೆಕ್ಟ್ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ರಾಮನಾಗಿ ರಣಭೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ,...

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಭ್ಯ ಪದ ಬಳಕೆ: ಬಿಜೆಪಿ ಎಂಎಲ್ ಸಿ ವಿರುದ್ಧ ಸಭಾಪತಿಗೆ ದೂರು

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಅಸಂಸದೀಯ ಹಾಗೂ ಅಸಭ್ಯ ಪದ ಬಳಸಿದ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಸರ್ಕಾರಿ ನೌಕರರ ನಿಯೋಗ ಸಭಾಪತಿಗೆ ದೂರು ನೀಡಿದೆ. ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ...

ತಿರುಪತಿ ತಿಮ್ಮಪ್ಪನಿಗೆ ಹರಿದು ಬಂದ ದೇಣಿಗೆ: ಒಂದೇ ದಿನ 5.3 ಕೋಟಿ ಸಂಗ್ರಹದ ದಾಖಲೆ!

ವಿಶ್ವದ ಶ್ರೀಮಂತ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಹುಂಡಿಗೆ ಒಂದೇ ದಿನ 5.3 ಕೋಟಿ ರೂ. ದೇಣಿಗೆ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಸೋಮವಾರ ತಿರುಪತಿ ತಿಮ್ಮನದ ದರ್ಶನಕ್ಕೆ 78,730 ಭಕ್ತರು ಭೇಟಿ...

ಬಾಬಾ ರಾಮ್ ದೇವ್ ಗೆ ಮತ್ತೆ ಕೋರ್ಟ್ ಚಾಟಿ: ಡಾಬರ್ ವಿರುದ್ಧ ಪತಂಜಲಿ ಅಪಪ್ರಚಾರಕ್ಕೆ ಬ್ರೇಕ್!

ಆಧುನಿಕ ವೈದ್ಯ ಪದ್ಧತಿ ವಿರುದ್ಧ ಅಪಪ್ರಚಾರ ಮಾಡಿದಕ್ಕೆ ಸುಪ್ರೀಂಕೋರ್ಟ್ ನಿಂದ ಛೀಮಾರಿಗೆ ಒಳಗಾಗಿದ್ದ ಯೋಗ ಗುರು ಬಾಬಾ ರಾಮ್ ದೇವ್ ಗೆ ದೆಹಲಿ ಹೈಕೋರ್ಟ್ ಮತ್ತೊಮ್ಮೆ ಚಾಟಿ ಬೀಸಿದೆ. ಡಾಬರ್ ಚ್ಯವನ್ ಪ್ರಾಶ್ ವಿರುದ್ಧ...

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಸಿಎಂ ಸನ್ಮಾನ

ಎರಡು ಒಲಿಂಪಿಕ್ಸ್ ಪದಕ ವಿಜೇತ ಹಾಗೂ ವಿಶ್ವದ ನಂಬರ್ ಒನ್ ಜಾವೆಲಿನ್ ಎಸೆತಗಾರ ಭಾರತದ ನೀರಜ್ ಚೋಪ್ರಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು. ಬೆಂಗಳೂರಿನ ಜುಲೈ 5ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ನೀರಜ್ ಚೋಪ್ರಾ...

GST ಸಂಗ್ರಹದಲ್ಲಿ ಇಳಿಕೆ; UPI ಪಾವತಿ ಕುಸಿತ

ನವದೆಹಲಿ: ಜೂನ್ನಲ್ಲಿ ನಿವ್ವಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಮೇ ತಿಂಗಳಿಗೆ ಹೋಲಿಸಿದರೆ ಕುಸಿದಿದೆ ಎಂದು ಸರಕಾರಿ ಮಾಹಿತಿ ತಿಳಿಸಿದೆ. ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಜೂನ್ನಲ್ಲಿ ನಿವ್ವಳ ಸರಕು ಮತ್ತು...

60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಯುದ್ಧಪೀಡಿತ ಗಾಜಾದಲ್ಲಿ 60 ದಿನಗಳ ಕದನ ವಿರಾಮವನ್ನು ಅಂತಿಮಗೊಳಿಸಲು ಇಸ್ರೇಲ್ ಅಗತ್ಯ ಷರತ್ತುಗಳಿಗೆ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಹಮಾಸ್ ಈ ಷರತ್ತುಗಳಿಗೆ ಒಪ್ಪಿಕೊಳ್ಳುತ್ತದೆಯೇ ಎಂಬುದು...

ಅಮೆರಿಕದ ಇಸ್ಕಾನ್ ದೇವಾಲಯದ ಮೇಲೆ 20 ಸುತ್ತು ಗುಂಡಿನ ದಾಳಿ

ಉಟಾಹ್: ಇಲ್ಲಿಗೆ ಸಮೀಪ ಸ್ಪ್ಯಾನಿಷ್ ಫೋಕರ್್ನಲ್ಲಿರುವ ಇಸ್ಕಾನ್ ಶ್ರೀ ರಾಧಾಕೃಷ್ಣ ದೇವಸ್ಥಾನದ ಮೇಲೆ ಶಂಕಿತ ದ್ವೇಷ ಅಪರಾಧದ ದಾಳಿ ನಡೆದಿದ್ದು, ಕಳೆದ ಕೆಲವು ದಿನಗಳಲ್ಲಿ ಆವರಣದಲ್ಲಿ 20 ರಿಂದ 30 ಗುಂಡುಗಳು ಹಾರಿವೆ. ಇದರಿಂದ...

ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 6 ತಿಂಗಳು ಶಿಕ್ಷೆ ಪ್ರಕಟ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಮೂತರ್ಿ ಮೊಹಮ್ಮದ್ ಗೋಲಮ್ ಮೊತರ್ುಜಾ ಮೊಜುಂದರ್ ನೇತೃತ್ವದ...

ವಿಂಬಲ್ಡನ್: ಬಿಸಿಲಿನ ಹೊಡೆತಕ್ಕೆ ಆರಂಭದಲ್ಲೇ ಹೊರಬಿದ್ದ 5 ಟಾಪ್ 10 ಶ್ರೇಯಾಂಕಿತರು!

ಲಂಡನ್: ವಿಂಬಲ್ಡನ್ನಲ್ಲಿ ಚೀನಾದ ಒಲಿಂಪಿಕ್ ಚಾಂಪಿಯನ್ ಝೆಂಗ್ ಕ್ವಿನ್ವೆನ್ ಸೇರಿದಂತೆ ಐವರು ಟಾಪ್-10 ಶ್ರೇಯಾಂಕಿತ ಆಟಗಾರರು ಅನಿರೀಕ್ಷಿತ ಸೋಲನ್ನು ಕಂಡಿದ್ದಾರೆ. ತಾಪಮಾನದ ಏರಿಕೆಯಿಂದಾಗಿ ಅನೇಕ ಆಟಗಾರರು ಕಳಪೆ ಪ್ರದರ್ಶನ ತೋರಿದರು. ಮಹಿಳಾ ಸಿಂಗಲ್ಸ್ನಲ್ಲಿ 5ನೇ...
- Advertisment -
Google search engine

Most Read