Sunday, June 28, 2026
Google search engine

Monthly Archives: July, 2025

ಉದ್ಯೋಗಸ್ಥ ಗೆಳತಿ ಕೊಂದು 2 ದಿನ ಶವದ ಜೊತೆ ಮಲಗಿದ್ದ ನಿರುದ್ಯೋಗಿ ಪ್ರೇಮಿ!

ಕೆಲಸದ ವಿಷಯದಲ್ಲಿ ಗೆಳತಿ ಮೇಲಿನ ಹೊಟ್ಟೆಕಿಚ್ಚಿಗೆ ಆಕೆಯನ್ನು ಕೊಂದ ಪ್ರೇಮಿ ಶವದ ಜೊತೆ ಎರಡು ದಿನ ಮಲಗಿದ್ದ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಭೂಪಾಲ್ ಸಮೀಪದ ಗಾಯತ್ರಿ ನಗರದಲ್ಲಿ 32 ವರ್ಷದ ಸಚಿನ್ ರಜಪೂತ್...

ಆಟೋದಲ್ಲಿ ನೇಣು ಬಿಗಿದುಕೊಂಡ ಪ್ರೇಮಿಗಳು ಆತ್ಮಹತ್ಯೆ

ಮದುವೆಗೆ ಮನೆಯಲ್ಲಿ ಒಪ್ಪಿಗೆ ದೊರೆಯದ ಕಾರಣಕ್ಕೆ ಪ್ರೇಮಿಗಳು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮನವಳ್ಳಿ ಪಟ್ಟಣ ನಿವಾಸಿಗಳಾದ ರಾಘವೇಂದ್ರ (28) ಮತ್ತು...

ಆಸ್ಪತ್ರೆಯಲ್ಲಿ ಯುವತಿ ಕತ್ತು ಸೀಳಿ ಕೊಂದ ಯುವಕ; ವೀಡಿಯೋ ಮಾಡುತ್ತಿದ್ದ ವೈದ್ಯ!

ಆಸ್ಪತ್ರೆಯಲ್ಲಿ ಯುವತಿಯನ್ನು ಯುವಕ ಕತ್ತು ಸೀಳಿ ಎಲ್ಲರ ಸಮ್ಮುಖದಲ್ಲಿ ಭೀಕರವಾಗಿ ಕೊಲೆ ಮಾಡುತ್ತಿದ್ದರೆ ವೈದ್ಯ ವೀಡೀಯೋ ಮಾಡುತ್ತಿದ್ದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನರಸಿಂಗ್​​ಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ 12ನೇ ತರಗತಿ ವಿದ್ಯಾರ್ಥಿನಿ...

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ರಣದೀಪ್ ಸುರ್ಜೆವಾಲಾ ಸ್ಪಷ್ಟನೆ

ಭಿನ್ನಮತಗಳ ನಡುವೆಯೂ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಸ್ತಾಪ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿಗೆ ಭೇಟಿ ನೀಡಿರುವ ಸುರ್ಜೆವಾಲಾ ಅವರನ್ನು...

ಕಾಲ್ತುಳಿತ ದುರಂತಕ್ಕೆ ಆರ್ ಸಿಬಿ ಎಡವಟ್ಟೆ ಕಾರಣ: ಪೊಲೀಸರ ಅಮಾನತು ಶಿಕ್ಷೆ ವಾಪಸ್ ಗೆ ಸೂಚನೆ!

ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವಿಗೆ ಆರ್ ಸಿಬಿ ಮಾಡಿದ ಎಡವಟ್ಟೇ ಕಾರಣ. ಅತ್ಯಲ್ಪ ಅವಧಿಯಲ್ಲಿ ಮ್ಯಾಜಿಕ್ ಮಾಡಲು ಪೊಲೀಸರೇನು ದೇವರಲ್ಲ, ಅವರು ಮನುಷ್ಯರೇ ಎಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ...
- Advertisment -
Google search engine

Most Read