Friday, June 26, 2026
Google search engine

Monthly Archives: August, 2025

ಸಿವಿಲ್‌ ನ್ಯಾಯಾಧೀಶ ಆಕಾಂಕ್ಷಿ ರೈಲಿನಲ್ಲಿ ನಿಗೂಢ ಕಣ್ಮರೆ!

ಸಿವಿಲ್‌ ನ್ಯಾಯಾಧೀಶ ಹುದ್ದೆಯ ಆಕಾಂಕ್ಷಿಯಾಗಿದ್ದ 29 ವರ್ಷದ ಯುವತಿ ರೈಲಿನಲ್ಲಿ ಪ್ರಯಾಣದ ವೇಳೆ ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಂದೋರ್‌ ನಿಂದ ಕಾಂತಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅರ್ಚನಾ ತಿವಾರಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ. ಅರ್ಚನಾ...

ಮುಂಬೈ ಮೋನೋರೈಲು ಬ್ರೇಕ್‌ ಫೇಲ್: ರೈಲಿನಲ್ಲಿ ಸಿಲುಕಿದ 200 ಪ್ರಯಾಣಿಕರು!‌

ಭಾರೀ ಮಳೆಯ ಕಾರಣ ಮುಂಬೈನಲ್ಲಿ ಮೋನೋರೈಲು ಬ್ರೇಕ್‌ ಫೇಲ್‌ ಆಗಿ ದಾರಿ ಮಧ್ಯೆದಲ್ಲೇ ಸಿಲುಕಿಕೊಂಡಿದ್ದು, ಇದರಿಂದ ಸುಮಾರು 200 ಪ್ರಯಾಣಿಕರು ಸುಮಾರು 2 ಗಂಟೆಗಳ ಕಾಲ ಸಿಲುಕಿದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಮೋನೋ...

ಕನ್ನಡದ ಮೊದಲ ಹೈಬ್ರಿಡ್ ಚಾನೆಲ್ `ಜೀ ಪವರ್’ ಆಗಸ್ಟ್ 25ರಿಂದ ಆರಂಭ

ಬೆಂಗಳೂರು: ಕಳೆದ ಮೂರು ದಶಕಗಳಿಂದ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿರುವ ದೇಶದ ಅತಿ ದೊಡ್ಡ ಹಾಗೂ ಜನಪ್ರಿಯ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ಕನ್ನಡದಲ್ಲಿ ಇದೇ ಮೊದಲ ಬಾರಿ...

ವನಿತೆಯರ ಏಕದಿನ ವಿಶ್ವಕಪ್ ಗೆ ಭಾರತ ತಂಡ ಪ್ರಕಟ: ಹರ್ಮನ್ ಪ್ರೀತ್ ನಾಯಕಿ

ಮುಂಬರುವ ವನಿತೆಯರ ವಿಶ್ವಕಪ್ ಏಕದಿನ ಟೂರ್ನಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿ ಮುಂದುವರಿದಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ಹರ್ಮನ್ ಪ್ರೀತ್ ಕೌರ್ ಜೊತೆ ಉಪ ನಾಯಕಿ ಸ್ಮೃತಿ ಮಂದಾನ...

ಏಷ್ಯಾಕಪ್ ಟಿ-20ಗೆ ಭಾರತ ತಂಡ ಪ್ರಕಟ: ಒಬ್ಬ ಕನ್ನಡಿಗನಿಗೂ ಸ್ಥಾನವಿಲ್ಲ!

ಸುದೀರ್ಘ ಚರ್ಚೆ ಹಾಗೂ ಗೊಂದಲಗಳ ನಂತರ ಮುಂಬರುವ ಏಷ್ಯಾಕಪ್ ಟಿ-20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನಾಯಕ ಸೂರ್ಯಕುಮಾರ್ ಯಾದವ್, ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್...

ಧರ್ಮಸ್ಥಳ ಹೆಸರಿಗೆ ಕಳಂಕ ತರಲು ಕೆಲವರ ಹುನ್ನಾರ: ಡಾ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದ ಹೆಸರಿಗೆ ಕಳಂಕ ತರಲು ಕೆಲವರು ಹುನ್ನಾರ ನಡೆಸಿದ್ದು, ಎಸ್ ಐಟಿ ತನಿಖೆಗೆಯಿಂದ ಸತ್ಯ ಬಯಲಿಗೆ ಬರಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಆರೋಪಿಸಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಹಾಗೂ ಯುವತಿಯರ...

ವಿಶ್ವದಾಖಲೆ ಬರೆದ ಕರ್ನಾಟಕದ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ!

ಕಾಂಗ್ರೆಸ್‌ ಪಕ್ಷದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಮಾಡುವ ಶಕ್ತಿ ಯೋಜನೆ ವಿಶ್ವದಾಖಲೆಗೆ ಪಾತ್ರವಾಗಿದೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಕರ್ನಾಟಕ ಸಾರಿಗೆ ಇಲಾಖೆಯ ಕೆಎಸ್ಸಾರ್ಟಿಸಿ, ಬಿಎಂಟಿಸಿ, ನೈರುತ್ಯ ಹಾಗೂ...

ಮಹಿಳಾ ಯೋಜನೆ ಲಾಭ ಪಡೆದ 12,432 ಪುರುಷರು!

ಮುಂಬೈ: ಮಹಿಳೆಯರ ಸಬಲೀಕರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ಕಳೆದ ವರ್ಷ ಆರಂಭಿಸಿದ "ಲಡ್ಕಿ ಬಹಿನ್" ಯೋಜನೆಯಿಂದ ಅಚ್ಚರಿಯ ರೀತಿಯಲ್ಲಿ ಸಾವಿರಾರು ಪುರುಷರು ಸಹ ಲಾಭ ಪಡೆದಿರುವುದು ಬಹಿರಂಗವಾಗಿದೆ. ಒಟ್ಟು 12,432 ಮಂದಿ ಪುರುಷರಿಗೆ ಈ...

ಬೆಳಗಾವಿ ಬಾಣಂತಿಯರ ಸಾವು ಪ್ರಕರಣ ಕುರಿತು ಪರಿಶೀಲನೆ: ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌

ಷಬೆಂಗಳೂರು: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರು ಮತ್ತು ಶಿಶುಗಳ ಸಾವು ವಿಚಾರದ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್...

ವಾರ ಭವಿಷ್ಯ ಆಗಸ್ಟ್‌ 18ರಿಂದ 24: ಈ ರಾಶಿಯವರು ಸಂಗಾತಿಯ ಬೆಂಬಲ ಪಡೆಯಲಿದ್ದಾರೆ!

ಮೇಷ  ದೈಹಿಕವಾಗಿ ನೀವು ಫಿಟ್ ಆಗಿರುತ್ತೀರಿ. ನಿಮ್ಮಲ್ಲಿ ಕೆಲವರು ಈ ವಾರ ವೈಯಕ್ತಿಕ ಸವಾಲುಗಳನ್ನು ಎದುರಿಸಬಹುದು. ಆಪ್ತರಲ್ಲಿ ಒಬ್ಬರು ಹಣದ ವಿಷಯಗಳಲ್ಲಿ ನಿಮ್ಮ ನಂಬಿಕೆ ಮುರಿಯಬಹುದು. ಸಂಬಂಧದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಕೆಲಸದಲ್ಲಿನ ಜವಾಬ್ದಾರಿಗಳು...
- Advertisment -
Google search engine

Most Read