Thursday, June 25, 2026
Google search engine

Yearly Archives: 2026

ಕೇರಳ ಸಿಎಂಗೂ- ಕರ್ನಾಟಕಕ್ಕೂ ಏನು ಸಂಬಂಧ? ಪಿಣರಾಯಿ ವಿರುದ್ಧ ಸಚಿವ ಬೈರತಿ ಸುರೇಶ್ ಕಿಡಿ

ಬೆಂಗಳೂರು: ಕೇರಳ ಮುಖ್ಯಮಂತ್ರಿಗೂ ಕರ್ನಾಟಕಕ್ಕೂ ಏನು ಸಂಬಂಧ ಇದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಹೆಬ್ಬಾಳ ಮೇಲ್ಸೇತುವೆಯ ನೂತನ ಲೂಪ್ ಉದ್ಘಾಟನೆಗೂ ಮುನ್ನ...

ಪ್ರತಿಭಟನೆ ಮಾಡಿದರೆ ಎಸ್ಮಾ ಜಾರಿ: ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಎಚ್ಚರಿಕೆ

ಮುಂದಿನ 6 ತಿಂಗಳ ಕಾಲ ಪ್ರತಿಭಟನೆ ಮಾಡಬಾರದು. ಒಂದು ವೇಳೆ ಮಾಡಿದರೆ ಎಸ್ಮಾ ಜಾರಿಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಎಚ್ಚರಿಕೆ ನೀಡಿದೆ. ರಾಜ್ಯ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದ್ದು, 2026ರ ಜ.1ರಿಂದ...

ತುಟಿ ಸುಡಲಿದೆ ಬೀಡಿ, ಸಿಗರೇಟು, ಪಾನ್ ಮಸಾಲ: ಫೆ. 1ರಿಂದ ನೂತನ ಆರೋಗ್ಯ ಸೆಸ್ ಜಾರಿ!

ಕೇಂದ್ರ ಸರ್ಕಾರ ನೂತನ ತೆರಿಗೆ ಸೆಸ್ ಜಾರಿ ಕುರಿತು ಅಧಿಸೂಚನೆ ಹೊರಡಿಸಿದ್ದು, ಫೆಬ್ರವರಿ 1ರಿಂದ ಬೀಡಿ, ಸಿಗರೇಟು, ಪಾನ್ ಮಸಾಲ ಮುಂತಾದ ತಂಬಾಕು ಉತ್ಪನ್ನಗಳು ದುಬಾರಿ ಆಗಲಿವೆ. ತಂಬಾಕು ಉತ್ಪನ್ನವಾದ ಪಾನ್ ಮಾಸಾಲ ಮುಂತಾದ...

ಹೊಸ ವರ್ಷಾಚರಣೆ ವೇಳೆ ಸ್ವಿಜರ್ಲೆಂಡ್ ಬಾರ್ ನಲ್ಲಿ ಸ್ಫೋಟ: 40 ಪ್ರವಾಸಿಗರ ಸಾವು

ಹೊಸ ವರ್ಷದ ಸಂಭ್ರಮ ಆಚರಣೆ ವೇಳೆ ಸ್ವಿಜರ್ಲೆಂಡ್‌ ನ ಬಾರ್‌ ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಬುಧವಾರ ತಡರಾತ್ರಿ 1.30ರ ಸುಮಾರಿಗೆ ಕ್ರಾನ್ಸ್‌ ಮೊಂಟಾನಾ ಎಂಬಲ್ಲಿ ಸ್ಕೀ ರೆಸಾರ್ಟ್‌ (ಪರ್ವತಾರೋಹಿಗಳ...

ಹೊಸ ವರ್ಷಾಚರಣೆ ವೇಳೆ ಸ್ವಿಜರ್ಲೆಂಡ್‌ ಬಾರ್‌ ನಲ್ಲಿ ಸರಣಿ ಸ್ಫೋಟ: ಹಲವಾರು ಮಂದಿ ಸಾವು

ಹೊಸ ವರ್ಷದ ಸಂಭ್ರಮ ಆಚರಣೆ ವೇಳೆ ಸ್ವಿಜರ್ಲೆಂಡ್‌ ನ ಬಾರ್‌ ನಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ ಹಲಾವರು ಮಂದಿ ಮೃತಪಟ್ಟಿದ್ದಾರೆ. ಬುಧವಾರ ತಡರಾತ್ರಿ ಕ್ರಾನ್ಸ್‌ ಮೊಂಟಾನಾ ಎಂಬಲ್ಲಿ ಸ್ಕೀ ರೆಸಾರ್ಟ್‌ (ಪರ್ವತಾರೋಹಿಗಳ ರೆಸಾರ್ಟ್)‌...

ಹೊಸ ವರ್ಷವೇ ಪೊಲೀಸ್‌ ಇಲಾಖೆಯಲ್ಲಿ ಸರ್ಜರಿ: 28 ಐಪಿಎಸ್‌ ಅಧಿಕಾರಿಗಳ ಬಡ್ತಿ, 20 ಎಸ್‌ ಪಿಗಳ ವರ್ಗಾವಣೆ!

ಬೆಂಗಳೂರು: ಹೊಸ ವರ್ಷದಂದೇ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ರಾಜ್ಯಾದ್ಯಂತ 28 ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ ಹಾಗೂ 20 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಜಿಪಿಯಾಗಿ ಮುಂಬಡ್ತಿ...
- Advertisment -
Google search engine

Most Read