Monday, November 25, 2024
Google search engine
HomeUncategorizedದಿನಭವಿಷ್ಯ : ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಸಿಗಲಿದೆ!

ದಿನಭವಿಷ್ಯ : ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಸಿಗಲಿದೆ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಮೇಷ ರಾಶಿ ✨ ಸಾಲದ ಸುಳಿಯ ಸಿಲುಕುವಿರಿ, ಸ್ಥಿರ ಆಸ್ತಿಯಿಂದ ಲಾಭ, ಸರ್ಕಾರಿ ನೌಕರಿಗೆ ಹೆಚ್ಚು ಸಂಬಳ

ವೃಷಭ ರಾಶಿ ✨ ಆತ್ಮ ಸಂಕಟ ಬಾರಿಸುವುದು, ಅಕ್ಕ ಪಕ್ಕದ ಮನೆಯವರಿಂದ ಅವಮಾನ,ಸ್ತ್ರೀಯರಿಗೆ ಉದ್ಯೋಗದಲ್ಲಿ ಒತ್ತಡ. ಮನಸ್ಸಿನಲ್ಲಿ ಆತಂಕ ಭಯ

ಮಿಥುನ ರಾಶಿ ✨ ಕೋರ್ಟ್ ಕೇಸ್ನಲ್ಲಿ ಜಯ. ಸಹೋದರರಿಂದ ಅನುಕೂಲ, ಆಕಸ್ಮಿಕ ದನಾಗಮನ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು

ಕಟಕ ರಾಶಿ✨ ಮಕ್ಕಳಿಂದ ಮಾನಹಾನಿ,ವ್ಯಾಪಾರದಲ್ಲಿ ನಷ್ಟ, ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಯಾವುದೇ ಕೆಲಸದಲ್ಲೂ ಹಿನ್ನಡೆ ಸಾಧ್ಯತೆ.

ಸಿಂಹ ರಾಶಿ ✨ದಾಂಪತ್ಯ ಜೀವನದಲ್ಲಿ ತೊಂದರೆ. ಸ್ನೇಹಿತರಿಂದ ಮೋಸ. ಆಹಾರ ಮತ್ತು ನೀರಿನಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ಆತ್ಮ ಗೌರವಕ್ಕೆ ಧಕ್ಕೆ

ಕನ್ಯಾ ರಾಶಿ ✨ ಕೆಲಸದಲ್ಲಿ ಕೆಲಸಗಾರರ ಕೊರತೆ ಉಂಟಾಗುತ್ತದೆ. ಸಾಲದ ಸಮಸ್ಯೆ ಕಾಡುತ್ತದೆ.ನಿಮ್ಮ ಸಂಗಾತಿಗೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.

ತುಲಾ ರಾಶಿ✨ ಉದ್ಯೋಗದ ಸಲುವಾಗಿ ದೂರ ಪ್ರಯಾಣ. ಸರ್ಕಾರಿ ಉದ್ಯೋಗದಲ್ಲಿ ಬಡ್ತಿ. ಮಾಟ ಮಂತ್ರದಿಂದ ತೊಂದರೆ.

ವೃಶ್ಚಿಕ ರಾಶಿ ✨ ಚೀಟಿ ಮಾಡುವವರಿಗೆ ಹೆಚ್ಚಿನ ಲಾಭ. ಮಾನಸಿಕ ವ್ಯಥೆ,ನೆಮ್ಮದಿ ಇಲ್ಲದ ಜೀವನ. ಸೋದರನಿಂದ ಸಹಾಯ ಹಸ್ತ ಸಿಗಲಿದೆ.

ಧನಸ್ಸು ರಾಶಿ ✨ ದೂರ ಪ್ರಯಾಣದಿಂದ ಲಾಭ ಸಿಗಲಿದೆ. ಉದ್ಯೋಗ ಮಾಡುವ ಜಾಗದಲ್ಲಿ ಕಿರಿಕಿರಿ. ಹಳೆಯ ಮಿತ್ರರೊಂದಿಗೆ ಕಲಹ, ವ್ಯರ್ಥ ಪ್ರಯತ್ನ ಮಾಡುವಿರಿ.

ಮಕರ ರಾಶಿ✨ ರಾಜಕಾರಣಿಗಳಿಂದ ನೋವಿನ ಸಂಭವ ಕುಟುಂಬದಲ್ಲಿ ಆತಂಕದ ವಾತಾವರಣ ನೋವಿನ ಸಂಗತಿ ಕೇಳುವಿರಿ.

ಕುಂಭ ರಾಶಿ ✨ ಉದ್ಯೋಗ ಬದಲಾವಣೆ ಯೋಚನೆ. ಅನುಮಾನಗಳಿಂದ ದಾಂಪತ್ಯ ಕಲಹ.
ಆರೋಗ್ಯದಲ್ಲಿ ಚೇತರಿಕೆ.

ಮೀನ ರಾಶಿ ✨ ಸಾಲ ಬಾದೆ, ಮಕ್ಕಳಿಗಾಗಿ ವಿಪರೀತ ಖರ್ಚು ನಾನಾ ಆಲೋಚನೆಗಳಿಂದ ಅಶಾಂತಿ

*ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭೂತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ*9535156490

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments