Home ದೇಶ ಇಸ್ಕಾನ್ 17 ಬ್ಯಾಂಕ್ ಖಾತೆ ಜಫ್ತಿ ಮಾಡಿದ ಬಾಂಗ್ಲಾ!

ಇಸ್ಕಾನ್ 17 ಬ್ಯಾಂಕ್ ಖಾತೆ ಜಫ್ತಿ ಮಾಡಿದ ಬಾಂಗ್ಲಾ!

ಇಸ್ಕಾನ್ ಮುಖಂಡನನ್ನು ಬಂಧಿಸಿದ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಸರ್ಕಾರ ಇಸ್ಕಾನ್ ನ 17 ಬ್ಯಾಂಕ್ ಖಾತೆಗಳನ್ನು ಜಫ್ತಿ ಮಾಡಿದೆ.

by Editor
0 comments
kannadavahini bangladesh iskcon

ಇಸ್ಕಾನ್ ಮುಖಂಡನನ್ನು ಬಂಧಿಸಿದ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಸರ್ಕಾರ ಇಸ್ಕಾನ್ ನ 17 ಬ್ಯಾಂಕ್ ಖಾತೆಗಳನ್ನು ಜಫ್ತಿ ಮಾಡಿದೆ.

ಬಾಂಗ್ಲಾದೇಶ ಹೈಕೋರ್ಟ್ ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬೆನ್ನಲ್ಲೇ ಇದೀಗ ಇಸ್ಕಾನ್ ದೇವಸ್ಥಾನ 17 ಬ್ಯಾಂಕ್ ಖಾತೆಗಳನ್ನು ೩೦ ದಿನಗಳ ಕಾಲ ತಟಸ್ಥಗೊಳಿಸಿದೆ.

ಇಸ್ಕಾನ್ ಮಾಜಿ ಸದಸ್ಯ ಚಿನ್ನಯಿ ಕೃಷ್ಣ ದಾಸ್ ಅವರನ್ನು ದೇಶದ್ರೋಹ ಆರೋಪದ ಮೇಲೆ ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದರು. ಬಂಧನ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಕಾರಣ ಇಸ್ಕಾನ್ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.

ಬಾಂಗ್ಲಾದೇಶದ ಹಣಕಾಸು ಗುಪ್ತಚರ ವಿಭಾಗ ಇಸ್ಕಾನ್ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ತೆರೆಯಲಾಗಿದ್ದ ಎಲ್ಲಾ ಖಾತೆಗಳನ್ನು 30 ದಿನಗಳ ಕಾಲ ತಟಸ್ಥಗೊಳಿಸಲು ಸೂಚಿಸಿದೆ.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಮನೆಯಲ್ಲೇ ಪ್ರಜ್ಞಾಹೀನರಾಗಿದ ಮನಮೋಹನ್ ಸಿಂಗ್: ಕೊನೆ ಕ್ಷಣಗಳ ಬಗ್ಗೆ ವೈದ್ಯರು ಹೇಳಿದ್ದೇನು? ದೇಶದ ಆರ್ಥಿಕ ಹರಿಹಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ ಬಿಜೆಪಿಗೆ 2,224 ಕೋಟಿ ರೂ. ದೇಣಿಗೆ: `ಕೈ’ ಹಿಂದಿಕ್ಕಿದ ಬಿಆರ್ ಎಸ್ ಗೆ 2ನೇ ಸ್ಥಾನ! ಡಿಎಂಕೆ ಸರ್ಕಾರ ತೊಲಗುವವರೆಗೂ ಚಪ್ಪಲಿ ಧರಿಸಲ್ಲ, 6 ಬಾರಿ ಛೇಡಿಯೇಟು ಹೊಡೆಸಿಕೊಳ್ಳುವೆ: ಅಣ್ಣಾಮಲೈ ಶಪಥ ಬೀಜಾಡಿಯ ಯೋಧ ಅನೂಪ್ ಪೂಜಾರಿಗೆ ಅಂತಿಮ ನಮನ ಸಲ್ಲಿಸಿದ ಗಣ್ಯರು! ಗಣರಾಜ್ಯೋತ್ಸವ ಪರೇಡ್ ಗೆ ಲಕ್ಕುಂಡಿಯ ಬ್ರಹ್ಮ ಜೈನ ದೇವಾಲಯದ ಸ್ತಬ್ಧಚಿತ್ರ ಆಯ್ಕೆ: ಇದರ ವಿಶೇಷತೆಗಳು ಏನು ಗೊತ್ತಾ? ತೃತೀಯ ಲಿಂಗಿ ಜೊತೆ ಮದುವೆಗೆ ಮುಂದಾದ ಮಗ: ತಂದೆ-ತಾಯಿ ಆತ್ಮಹತ್ಯೆ 13,000 ಸಂಬಳದ ಕಂಪ್ಯೂಟರ್ ಆಪರೇಟರ್ ಗಳಿಸಿದ್ದು 21 ಕೋಟಿ: ಗೆಳತಿಗೆ ಫ್ಲ್ಯಾಟ್ ಗಿಫ್ಟ್! ಸಿಲಿಂಡರ್ ಸ್ಫೋಟ: ಮೃತ ಅಯ್ಯಪ್ಪ ಮಾಲಾಧಾರಿಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ Virat kohli ನಿಷೇಧದಿಂದ ಪಾರಾದ ವಿರಾಟ್ ಕೊಹ್ಲಿ: ಭಾರೀ ದಂಡ ವಿಧಿಸಿದ ಐಸಿಸಿ