12 ಗಂಟೆಯಲ್ಲಿ 1057 ಪುರುಷರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದೇನೆ ಎಂದು 25 ವರ್ಷದ ಕಂಟೆಂಟ್ ಕ್ರಿಯೇಟರ್ ಬೊನ್ನಿ ಬ್ಲೂ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇಷ್ಟಾದರೂ ನಾನು ಆರೋಗ್ಯವಾಗಿದ್ದೇನೆ. ನನ್ನ ಈ ಸಾಧನೆ ವಿಶ್ವದಾಖಲೆ ಆಗಬೇಕು ಎಂದು ರೂಪದರ್ಶಿಯೂ ಆಗಿರುವ ಬೊನ್ನಿ ಬ್ಲೂ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಲೀಸಾ ಸ್ಪಾರ್ಕ್ ಎಂಬಾಕೆ ಒಂದು ದಿನದಲ್ಲಿ ಅಂದರೆ 24 ಗಂಟೆಯಲ್ಲಿ 919 ಜನರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿರುವುದು ಇದುವರೆಗಿನ ವಿಶ್ವದಾಖಲೆ ಆಗಿತ್ತು. ನಾನು ಈ ದಾಖಲೆ ಮುರಿದಿದ್ದೇನೆ ಎಂದು ಅವರು ಹೇಳಿದ್ದಾರೆ.
ಹಾಸಿಗೆ ದೀರ್ಘಕಾಲ ಶ್ರಮ ಪಟ್ಟೆ ಅನಿಸುತ್ತಿದೆ. ಆದರೆ ನಾನು ಆರೋಗ್ಯವಾಗಿದ್ದೇನೆ. ಇನ್ನು 4-5 ಗಂಟೆ ಮುಂದುವರಿಸಬಹುದಿತ್ತು. ಹಾಗೆ ಮಾಡಿದ್ದರೆ ಕಷ್ಟವಾಗುತ್ತಿತ್ತೇನೋ ಎಂದು ಆಕೆ ಹೇಳಿಕೊಂಡಿದ್ದಾಳೆ.
ಓನ್ಲಿಫ್ಯಾನ್ಸ್ ಎಂಬ ತನ್ನ ಖಾತೆಯಲ್ಲಿ ನೀಲಿ ಚಿತ್ರಗಳನ್ನು ಪ್ರಕಟಿಸುವ ಬ್ಲೂ, ಸಾಮಾಜಿಕ ಜಾಲತಾಣದಲ್ಲಿ ಮಾಸಿಕ 7,50,000 ಪೌಂಡ್ ಗಳಿಸುತ್ತಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ.