Sunday, July 5, 2026
Google search engine
Homeವಿದೇಶ14ನೇ ಮಗುವಿನ ತಂದೆಯಾದ ಇಲಾನ್ ಮಸ್ಕ್!

14ನೇ ಮಗುವಿನ ತಂದೆಯಾದ ಇಲಾನ್ ಮಸ್ಕ್!

ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ 14ನೇ ಮಗುವಿನ ತಂದೆಯಾಗಿದ್ದಾರೆ. ಪತ್ನಿ ಶಿವೊನ್ ಜಿಲಿಸ್ 4ನೇ ಮಗುವಿಗೆ ಜನ್ಮ ನೀಡಿದ್ದಾರೆ.

ಇಲಾನ್ ಮಸ್ಕ್ ಈ ವಿಷಯವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ೧೪ನೇ ಮಗುವಿಗೆ ಸೆಲ್ಡಾನ್ ಲೈಕರ್ಗಸ್ ಎಂದು ನಾಮಕರಣ ಮಾಡಲಾಗಿದೆ.

ಶಿವೊನ್ ಜಿಲಿಸ್ 2021ರ ನವೆಂಬರ್ನಲ್ಲಿ ಮೊದಲ ಬಾರಿಗೆ ಅವಳಿ ಮಕ್ಕಳಿಗೆ (ಹೆಸರು- ಸ್ಟ್ರೈಡರ್ ಮತ್ತು ಅಜುರೆ) ಜನ್ಮ ನೀಡಿದ್ದರು. ಆದ್ರೆ ಅದನ್ನು ರಹಸ್ಯವಾಗಿ ಮುಚ್ಚಿಟ್ಟಿದ್ದರು.

2022ರಲ್ಲಿ ಮಗು ಜನಿಸಿದ ವಿಷಯ ಬಹಿರಂಗಪಡಿಸಲಾಗಿತ್ತು. 2022ರಲ್ಲಿ 2ನೇ ಮಗು, 2024ರಲ್ಲಿ 3ನೇ ಮಗುವನ್ನು ಸ್ವಾಗತಿಸಿಲಾಯಿತು. ಸದ್ಯ ಇದೀಗ 4ನೇ ಮಗುವಿಗೆ ಜನ್ಮ ನೀಡಿರುವುದಾಗಿ ಜಿಲಿಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.

2025ರಲ್ಲಿ ಮಸ್ಕ್ ಅವರ ಮಾಜಿ ಪತ್ನಿ ಜಸ್ಟಿನ್ ವಿಲ್ಸನ್ ಅವರಿಗೆ ಜನಿಸಿದ್ದ ಮೊದಲ ಮಗ ನೆವಾಡಾ ಅಲೆಕ್ಸಾಂಡರ್ ಕಳೆದ ಕೆಲ ವಾರಗಳ ಹಿಂದೆಯಷ್ಟೇ ತೀರಿಕೊಂಡರು. ಬಳಿಕ ದಂಪತಿಗೆ ಅವಳಿ ಮತ್ತೊಮ್ಮೆ ತ್ರಿವಳಿ ಮಕ್ಕಳಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments