Thursday, September 19, 2024
Google search engine
Homeಕ್ರೀಡೆಯಜುರ್ವೆಂದ್ರ ಚಾಹಲ್ ಪತ್ನಿ ಡ್ಯಾನ್ಸರ್ ಜೊತೆ ಕ್ಲೋಸ್ ಫೋಟೊ: ಅಭಿಮಾನಿಗಳು ಗರಂ

ಯಜುರ್ವೆಂದ್ರ ಚಾಹಲ್ ಪತ್ನಿ ಡ್ಯಾನ್ಸರ್ ಜೊತೆ ಕ್ಲೋಸ್ ಫೋಟೊ: ಅಭಿಮಾನಿಗಳು ಗರಂ

ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಪತ್ನಿ ಹಾಗೂ ನೃತ್ಯ ಸಂಯೋಜಕಿ ಧನುಶ್ರೀ ಸಹ ಡ್ಯಾನ್ಸರ್ ಜೊತೆ ಕ್ಲೋಸ್ ಆಗಿರುವ ಫೋಟೊಗಳು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸಹ ಡ್ಯಾನ್ಸರ್ ಪ್ರಾತಿಕ್ ಉಟೇಕರ್ ನೆರೆ ಮನೆಯವನು ಆಗಿದ್ದು, ಇಬ್ಬರು ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದಾರೆ. ಇಬ್ಬರು ಡ್ಯಾನ್ಸ್ ತರಬೇತಿ ಮಾಡುತ್ತಿದ್ದು, ಧನುಶ್ರೀಯನ್ನು ಹಿಂದಿನಿಂದ ತಬ್ಬಿಕೊಂಡಿರುವ ಫೋಟೊ ಈಗ ವೈರಲ್ ಆಗಿದೆ.

ಧನುಶ್ರೀ ಮತ್ತು ಸಹ ಡ್ಯಾನ್ಸರ್ ಪ್ರಾತಿಕ್ ಜೊತೆಯಾಗಿರುವ ಕ್ಲೋಫ್ ಫೋಟೊ ನೋಡಿದ ಅಭಿಮಾನಿಗಳು ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸ್ನೇಹಕ್ಕೂ ಒಂದು ಮಿತಿ ಇರಬೇಕು ಎಂದು ಸಲಹೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments