Thursday, May 14, 2026
Google search engine
Homeವಿದೇಶಆಫ್ಘಾನಿಸ್ತಾನದಲ್ಲಿ 6.2 ತೀವ್ರತೆಯ ಭೂಕಂಪನ: ಸಾವಿನ ಸಂಖ್ಯೆ 2200ಕ್ಕೆ ಏರಿಕೆ

ಆಫ್ಘಾನಿಸ್ತಾನದಲ್ಲಿ 6.2 ತೀವ್ರತೆಯ ಭೂಕಂಪನ: ಸಾವಿನ ಸಂಖ್ಯೆ 2200ಕ್ಕೆ ಏರಿಕೆ

ಆಫ್ಘಾನಿಸ್ತಾನದಲ್ಲಿ 6.2 ತೀವ್ರತೆಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಇದು 2200 ಮಂದಿಯನ್ನು ಬಲಿ ಪಡೆದ ಭೀಕರ ಭೂಕಂಪನದ ನಂತರ ಸಂಭವಿಸಿದ ಮೂರನೇಯದ್ದಾಗಿದೆ.

ಭಾನುವಾರ ಭೀಕರ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ ೨೨೦೦ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ 3600 ದಾಟಿದೆ. ಪರಿಹಾರ ಕಾರ್ಯಾಚರಣೆ ಮುಂದುವರಿದಿರುವ ನಡುವೆಯೇ ಗುರುವಾರ ಮತ್ತೊಮ್ಮೆ ಭೂಮಿ ಕಂಪಿಸಿದ್ದು, 6.2ರಷ್ಟು ತೀವ್ರತೆ ದಾಖಲಿಸಿದೆ.

ಉತ್ತರ ಆಫ್ಘಾನಿಸ್ತಾನದ ಕುನಾರ್‌ ಬಳಿ ಭಾನುವಾರ ಸಂಭವಿಸಿದ ಭೂಕಪನದಿಂದ 10 ಕಿ.ಮೀ. ದೂರದಲ್ಲಿ ಈ ಬಾರಿ ಭೂಮಿ ಕಂಪಿಸಿದೆ. 3500 ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments