Tuesday, May 19, 2026
Google search engine
Homeವಿದೇಶಇರಾನ್‌ ಮೇಲೆ ಅಮೆರಿಕ, ಇಸ್ರೇಲ್ ದಾಳಿ: ಖಮನ್ನೈ ಗೌಪ್ಯ ಸ್ಥಳಕ್ಕೆ ರವಾನೆ

ಇರಾನ್‌ ಮೇಲೆ ಅಮೆರಿಕ, ಇಸ್ರೇಲ್ ದಾಳಿ: ಖಮನ್ನೈ ಗೌಪ್ಯ ಸ್ಥಳಕ್ಕೆ ರವಾನೆ

ಹಲವು ಬಾರಿಯ ಎಚ್ಚರಿಕೆ ನಂತರ ಇದೀಗ ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸಿದೆ. ಇದರಿಂದ ಭಾರೀ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ನಷ್ಟವುಂಟಾಗಿದ್ದು, ಸಾವಿನ ಪ್ರಮಾಣದ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ.‌

ಇರಾನ್‌ ನ ರಾಜಧಾನಿ ಟೆಹ್ರಾನ್‌ ಹಾಗೂ ಅಧ್ಯಕ್ಷ ಮಸೂದ್‌ ಪೆಜೆಶೆಕೀನ್‌ ಕಚೇರಿ ಮೇಲೆ ಕೇಂದ್ರೀಕರಿಸಿ ಅಮೆರಿಕ ಮತ್ತು ಇಸ್ರೇಲ್ ವಾಯುಪಡೆಗಳು ದಾಳಿ ನಡೆಸಿವೆ. ಇರಾನ್‌ ಸುಪ್ರೀಂ ಅಲಿ ಖಮನ್ನೈ ಗೌಪ್ಯ ಜಾಗಕ್ಕೆ ತೆರಳಿದ್ದಾರೆ.

ಶೀಲ್ಡ್‌ ಆಫ್‌ ದುಹಾ ಹೆಸರಿನಲ್ಲಿ ಅಮೆರಿಕ ಮತ್ತು ಇಸ್ರೇಲ್‌ ವಾಯುಪಡೆಗಳು ಸುಮಾರು 30ಕ್ಕೂ ಅಧಿಕ ಗುರಿಗಳ ಮೇಲೆ ದಾಳಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments