Thursday, July 9, 2026
Google search engine
Homeರಾಜ್ಯಮೈಸೂರು ಮೃಗಾಲಯದ ಹುಲಿ `ಪೃಥ್ವಿ’ ಇನ್ನಿಲ್ಲ

ಮೈಸೂರು ಮೃಗಾಲಯದ ಹುಲಿ `ಪೃಥ್ವಿ’ ಇನ್ನಿಲ್ಲ

ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ 13 ವರ್ಷದ ಗಂಡು ಹುಲಿ ‘ಪೃಥ್ವಿ’ ಬುಧವಾರ ನಿಧನವಾಗಿದೆ.

ನರರೋಗದಿಂದ ಬಳಲುತ್ತಿದ್ದ ಹುಲಿ ಕಳೆದೆರಡು ದಿನಗಳಿಂದ ಆಹಾರ ಸೇವಿಸದ ಕಾರಣ ಅಸ್ವಸ್ಥಗೊಂಡಿತ್ತು. ವಿಶೇಷ ತಂಡದಿಂದ ಚಿಕಿತ್ಸೆ ಮುಂದುವರಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನವಾಗಿದೆ.

ಪೃಥ್ವಿ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು ಮತ್ತು ಪ್ರವಾಸಿಗರಿಗೆ ಚೆನ್ನಾಗಿ ಪರಿಚಿತವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments