Wednesday, June 24, 2026
Google search engine
Homeರಾಜ್ಯಮಂಡ್ಯದಲ್ಲಿ ಘೋರ ದುರಂತ: ಕಾವೇರಿ ನದಿಗಿಳಿದ ಒಂದೇ ಕುಟುಂಬದ 5 ಮಂದಿ ದುರ್ಮರಣ

ಮಂಡ್ಯದಲ್ಲಿ ಘೋರ ದುರಂತ: ಕಾವೇರಿ ನದಿಗಿಳಿದ ಒಂದೇ ಕುಟುಂಬದ 5 ಮಂದಿ ದುರ್ಮರಣ

ನದಿಯಲ್ಲಿ ಫೋಟೊ ತೆಗೆಸಿಕೊಳ್ಳಲು ಇಳಿದ ಒಂದೇ ಕುಟುಂಬ ನೀರುಪಾಲಾದ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸಂಭವಿಸಿದೆ.

ಚನ್ನಪಟ್ಟಣ ಮೂಲದ ವಿಜಯಮ್ಮ 50, ಪ್ರಿಯಾಂಕಾ (20), ಮಹೇಶ್, ಚೈತ್ರಾ (20) ಮತ್ತು ಶ್ವೇತಾ (38)  ಮೃತಪಟ್ಟ ದುರ್ದೈವಿಗಳು.

ಮತ್ತತ್ತಿಯ ಮುತ್ತತ್ತಿರಾಯನ ದೇವಸ್ಥಾನಕ್ಕೆ ಆಗಮಿಸಿದ್ದ ಕುಟುಂಬ ಕಾವೇರಿ ನದಿಗೆ ಇಳಿದು ಫೋಟೊ ತೆಗೆಸಿಕೊಳ್ಳಲು ಹೋದಾಗ ಈ ದುರಂತ ಸಂಭವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments