Sunday, June 28, 2026
Google search engine
HomeವಿದೇಶBREAKING ಅರ್ಜೆಂಟೀನಾ, ಚಿಲಿಯಲ್ಲಿ ಪ್ರಬಲ 7.4 ತೀವ್ರತೆಯ ಭೂಕಂಪನ!

BREAKING ಅರ್ಜೆಂಟೀನಾ, ಚಿಲಿಯಲ್ಲಿ ಪ್ರಬಲ 7.4 ತೀವ್ರತೆಯ ಭೂಕಂಪನ!

ಅರ್ಜೆಂಟೀನಾ ಮತ್ತು ಚಿಲಿಯ ಕರಾವಳಿ ಪ್ರದೇಶದಲ್ಲಿ ಅತ್ಯಂತ ಪ್ರಬಲ 7.4 ತೀವ್ರತೆಯ ಭೂಕಪಂನ ಸಂಭವಿಸಿದೆ.

ಶುಕ್ರವಾರ ಚಿಲಿಯ ದಕ್ಷಿಣ ಕರಾವಳಿ ಮತ್ತು ಅರ್ಜೆಂಟೀನಾದಲ್ಲಿ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಿಸಿದೆ. ಅಮೆರಿಕದ ಭೂವಿಜ್ಞಾನಿಗಳ ಪ್ರಕಾರ ಭೂಕಂಪನ ಬೆನ್ನಲ್ಲೇ ಮತ್ತಷ್ಟು ಕಂಪನಗಳು ಸಂಭವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments