ವಿಂಡೋಸ್ ತೆರೆಮೇಲೆ ಕಾಣಿಸಿಕೊಂಡ ಡೆತ್ ಬ್ಲೂ: ತಾಂತ್ರಿಕ ದೋಷದಿಂದ ಪರದಾಡಿದ ಗ್ರಾಹಕರು!
ಜಗತ್ತಿನಾದ್ಯಂತ ಮೈಕ್ರೊಸಾಫ್ಟ್ ವಿಂಡೋಸ್ ಏಕಾಏಕಿ ಆಫ್ ಆಗಿ ಆನ್ ಆಗಿದ್ದು, ಕಂಪ್ಯೂಟರ್ ತೆರೆಯ ಮೇಲೆ ದಿಢೀರನೆ ನೀಲಿ ಡೆತ್ ಸ್ಕ್ರೀನ್ ಕಾಣಿಸಿಕೊಂಡಿದ್ದರಿಂದ ಗ್ರಾಹಕರು ಕೆಲಕಾಲ ಆತಂಕಕ್ಕೆ ಒಳಗಾದ ಘಟನೆ ಶುಕ್ರವಾರ ನಡೆದಿದೆ. ಕ್ರೌಡ್ ಸ್ಟ್ರೈಕ್ ಅಪ್ ಡೇಟ್ ವೇಳೆ ವಿಂಡೋಸ್ ದಿಢೀರನೆ…
