ಲಿಫ್ಟ್ ಒಳಗೆ ಬರಲಿಲ್ಲ ಅಂತ ನೆಲಕ್ಕೆ ಅಪ್ಪಳಿಸಿ ನಾಯಿ ಕೊಂದೆ: ಮನೆಕೆಲಸದಾಕೆ ತಪ್ಪೊಪ್ಪಿಗೆ
ಲಿಫ್ಟ್ ಒಳಗೆ ಬರಲಿಲ್ಲ ಎಂಬ ಕಾರಣಕ್ಕೆ ನಾಯಿ ಮರಿಯನ್ನು ನೆಲಕ್ಕೆ ಅಪ್ಪಳಿಸಿ ಕೊಂದೆ ಎಂದು ನಾಯಿ ಮರಿ ಕೊಂದ ಮನೆಕೆಲಸದಾಕೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಗೂಸಿ ಎಂಬ ನಾಯಿ ಮರಿಯನ್ನು ನೆಲಕ್ಕೆ ಅಪ್ಪಳಿಸಿ ಕೊಂದ ಸಿಸಿಟಿವಿ ದೃಶ್ಯ ವೈರಲ್ ಆದ ಬೆನ್ನಲ್ಲೇ…
