ಅ.10ರಿಂದ ಬೆಂಗಳೂರಿನಲ್ಲಿ ರಾಜ್ಯದ ಅತೀ ದೊಡ್ಡ ಕ್ರೆಡಾಯ್ ರಿಯಾಲ್ಟಿ ಎಕ್ಸ್ ಪೋ ಆರಂಭ
ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್ ಸಂಘಗಳ ಒಕ್ಕೂಟ (CREDAI) – ಕರ್ನಾಟಕ ಮುಂಬರುವ ರಿಯಾಲ್ಟಿ ಎಕ್ಸ್‌ಪೋ 2025 ಅನ್ನು ಘೋಷಿಸಿದೆ. ಇದು ರಾಜ್ಯದ ಅತಿದೊಡ್ಡ ಮತ್ತು ಅತ್ಯಂತ ಸಮಗ್ರ ಆಸ್ತಿ ಪ್ರದರ್ಶನಗಳಲ್ಲಿ ಒಂದಾಗಲಿದೆ. ರಿಯಾಲ್ಟಿ ಎಕ್ಸ್‌ಪೋ 2025, ಅಕ್ಟೋಬರ್ 10 ರ…
