ಬೆಂಗಳೂರಿನಲ್ಲಿ 2000 ಹಿತ್ತಾಳೆ ಗಂಟೆಗಳಿಂದ ಸಿದ್ಧಗೊಂಡ ನಾದಗಣೇಶ ಅನಾವರಣ
ಬೆಂಗಳೂರು: ಎಂ5 ಮಹೇಂದ್ರ ಗ್ರೂಪ್ ನಿರ್ಮಿಸಿರುವ ಎಲೆಕ್ಟ್ರಾನಿಕ್ ಸಿಟಿಯ ಮೊದಲ ಸಂಯೋಜಿತ ಮಾಲ್ ಆದ ಎಂ5 ಇಸಿಟಿ ಮಾಲ್ ಗಣೇಶ ಚತುರ್ಥಿಯ ಸಂಭ್ರಮದ ಪ್ರಯುಕ್ತ 2,000ಕ್ಕೂ ಹೆಚ್ಚು ಸಾಂಪ್ರದಾಯಿಕ ಹಿತ್ತಾಳೆ ಗಂಟೆಗಳಿಂದ ರಚಿಸಲಾದ ಅಪರೂಪದ ಗಣೇಶನ ಮೂರ್ತಿಯನ್ನು ಅನಾವರಣಗೊಳಿಸಿದೆ. “2,000ಕ್ಕೂ ಹೆಚ್ಚು…
