chikkaballapur: 2 ಮಕ್ಕಳ ತಾಯಿ ಕೊಂದು 3 ಮಕ್ಕಳ ತಂದೆ ಆತ್ಮಹತ್ಯೆ
ಎರಡು ಮಕ್ಕಳ ತಾಯಿಯನ್ನು ಕೊಂದ ನಂತರ ಮೂರು ಮಕ್ಕಳ ತಂದೆಯಾದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ಚೇಳೂರು ತಾಲೂಕಿನ ಗರಿಗಿರೆಡ್ಡಿ ಪಾಳ್ಯದಲ್ಲಿ ಸಲ್ಮಾ ಎಂಬಾಕೆಯನ್ನು ಬಾಬಾಜಾನ್ ಚಾಕುವಿನಿಂದ ಕತ್ತು ಕೊಯ್ದು ಕೊಂದು ನಂತತ ತನ್ನ ಮನೆಗೆ ಬಂದು…
