Friday, 27 November 2026 — Kannadavahini
BREAKING NEWS
ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು

Category: ಅಪರಾಧ

ಅಪರಾಧ

ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ: ಇಬ್ಬರು ಮೋಸ್ಟ್ ವಾಂಟೆಡ್ ಬಂಧನ

ಮೈಸೂರು: ಹುಣಸೂರು ದರೋಡೆ ಪ್ರಕರಣದಲ್ಲಿ ಬಿಹಾರ ಮೂಲದ ಮೋಸ್ಟ್ ವಾಂಟೆಡ್ ಇಬ್ಬರು ದರೋಡೆಕೋರರನ್ನು ಬಂಧಿಸಲಾಗಿದೆ. ಡಿಸೆಂಬರ್ 28ರಂದು ಹುಣಸೂರಿನ ಜ್ಯೂವೆಲರಿ ಅಂಗಡಿಗೆ ನುಗ್ಗಿದ 5 ಮಂದಿ ಮುಸುಕುಧಾರಿಗಳು 8 ಕೆಜಿ ತೂಕದ 10 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.…

ಅಪರಾಧ

ಮದುವೆ ಆಗುವ ಯುವತಿಗೆ ಹೆಂಡತಿಯನ್ನು ತಂಗಿ ಅಂತ ಪರಿಚಯಿಸಿ 1.53 ಕೋಟಿ ವಂಚನೆ!

ಪತ್ನಿಯನ್ನು ತನ್ನ ತಂಗಿ ಎಂದು ಪರಿಚಯಿಸಿಕೊಂಡ ಯುವಕ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಫ್ಟ್‌ ವೇರ್‌ ಇಂಜಿನಿಯರ್‌ ಆಗಿರುವ ವಿಜಯ್ ರಾಜ್ ಗೌಡ 1.53 ಕೋಟಿ ವಂಚಿಸಿರುವುದಾಗಿ 29 ವರ್ಷದ ಯುವತಿ…

police
ಅಪರಾಧ

ಸಾವಿನ ಮನೆಯಲ್ಲೂ ಲಕ್ಷಾಂತರ ದೋಚಿದ ಕಳ್ಳರು!

ಮನೆ ಕುಸಿದು ಮೃತಪಟ್ಟಿದ್ದ ಗೋಪಾಲ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಇವರ ಮನೆಯಲ್ಲಿಟ್ಟಿದ್ದ ನಗದು, 15 ಲಕ್ಷ ರೂಪಾಯಿಗಳ ಒಡವೆ ಕಳ್ಳತನವಾಗಿದೆ. ವಿಜಯಲಕ್ಷ್ಮಿ ಮತ್ತು ಗೋಪಾಲ್ ಎಂಬುವರು ಆರೋಗ್ಯ ಸಮಸ್ಯೆಯಿಂದ‌…

mandya news
ಅಪರಾಧ

ಮದುವೆ ಖುಷಿಯಲ್ಲಿದ್ದ ತಮ್ಮನನ್ನ 28 ಬಾರಿ ಇರಿದು ಕೊಂದ ಅಣ್ಣ!

ಆಸ್ತಿಗಾಗಿ ಅಣ್ಣ ಹಾಗೂ ಅತನ ಮಕ್ಕಳು ಮದುವೆಯಾಗಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಘಟನೆ ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಮುದವೆ ನಾಲ್ಕು ದಿನ ಇರುವಾಗಲೇ ಯೋಗೇಶ್ (30) ನನ್ನು ಅಣ್ಣ ಲಿಂಗರಾಜು ಮತ್ತು ಆತನ ಮಕ್ಕಳಾದ ಭರತ್ ಹಾಗೂ…

kolar news
ಅಪರಾಧ

ನಡುರಸ್ತೆಯಲ್ಲಿ 2 ಮಕ್ಕಳ ತಾಯಿ ಕೊಂದ ವಿವಾಹಿತ ಪ್ರೇಮಿ: ಸ್ಥಳೀಯರಿಂದ ಗೂಸಾ!

ಮದುವೆಗೆ ನಿರಾಕರಿಸಿದ ಎರಡು ಮಕ್ಕಳ ತಾಯಿಯನ್ನು ನಡುರಸ್ತೆಯಲ್ಲಿ ಚಾಕು ಇರಿದು ವಿವಾಹಿತ ಪ್ರೇಮಿ ಬರ್ಬರವಾಗಿ ಹತ್ಯೆಗೈದ ಘಟನೆ ಕೋಲಾರದಲ್ಲಿ ನಡೆದಿದೆ. ಬಂಗಾರಪೇಟೆ ತಾಲೂಕಿನ ಜಿಗ್ ಜಾಗ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕತ್ತಹಳ್ಳಿ ಗ್ರಾಮದ ಸುಜಾತ (27) ಕೊಲೆಯಾದ ಮಹಿಳೆ.  ಹೊಸಕೋಟೆ…

bagalakote Danajji
ಅಪರಾಧ

ತರಕಾರಿ ಮಾರಿದ ದುಡ್ಡಲ್ಲಿ ದಾನ ಮಾಡುತ್ತಿದ್ದ ದಾನಜ್ಜಿ ಹತ್ಯೆಗೈದ ಅಣ್ಣನ ಮಕ್ಕಳು!

ತರಕಾರಿ ಮಾರಾಟ ಮಾಡಿ ಬಂದ ಹಣದಲ್ಲಿ ದಾನ ಮಾಡುತ್ತಾ ದಾನಜ್ಜಿ ಎಂದೇ ಖ್ಯಾತರಾಗಿದ್ದ ಚಂದ್ರವ್ವ ನೀಲಗಿ ಅವರನ್ನು ಆಸ್ತಿಗಾಗಿ ಅಣ್ಣನ ಮಕ್ಕಳು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ರಬಕವಿಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ನಿವಾಸಿ 80 ವರ್ಷದ…

cyber crime
ಅಪರಾಧ

ಬೆಂಗಳೂರಿನಲ್ಲಿ ಬೃಹತ್ ಸೈಬರ್ ವಂಚಕರ ಜಾಲ ಪತ್ತೆ: 240 ಕೋಟಿ ಫ್ರಿಜ್, 11 ಮಂದಿ ಅರೆಸ್ಟ್!

ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಬೃಹತ್ ಸೈಬರ್ ವಂಚಕರ​​​ ಜಾಲವನ್ನು ಬೆಂಗಳೂರಿನಲ್ಲಿ ಭೇದಿಸಿರುವ ಪೊಲೀಸರು 240 ಕೋಟಿ ಗೂ ಅಧಿಕ ಮೊತ್ತವನ್ನು ಫ್ರಿಜ್ ಮಾಡಿದ್ದಾರೆ. ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 94 ಲಕ್ಷ ರೂ. ವಂಚಿಸಿದ ಪ್ರಕರಣದ ಬೆನ್ನು ಹತ್ತಿದ ನಗರದ ಹುಳಿಮಾವು ಠಾಣೆ ಪೊಲೀಸರು…

hoskote news
ಅಪರಾಧ

ಎಣ್ಣೆ ಸಾಲ ಕೊಡಲಿಲ್ಲ ಅಂತ ಬಾರ್ ಕ್ಯಾಶಿಯರ್ ಗೆ ಬಂದೂಕು ತೋರಿಸಿದ ಕುಡುಕ!

ಎಣ್ಣೆ ಸಾಲ ಕೊಡಲ್ಲ ಎಂದ ಬಾರ್ ಕ್ಯಾಶಿಯರ್ ಗೆ ಇಬ್ಬರು ಕುಡುಕರು ಬಂದೂಕು ತೋರಿಸಿ ಹೈಡ್ರಾಮ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಬಂಡಹಳ್ಳಿ ಗ್ರಾಮದ ಎಸ್ ಎಸ್ ವಿ ಮಧ್ಯದ ಅಂಗಡಿಯಲ್ಲಿ ಈ ಘಟನೆ…

thief
ಅಪರಾಧ

ಗರ್ಭಿಣಿ ಪತ್ನಿಗಾಗಿ ಅಜ್ಜಿ ಮನೆಗೆ ಕನ್ನ ಹಾಕಿದ ಭೂಪ!

ಗರ್ಭಿಣಿ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲು ಹಣವಿಲ್ಲದ ಕಾರಣ ಅಜ್ಜಿ ಮನೆಗೆ ಕನ್ನ ಹಾಕಿದ ಮೊಮ್ಮಗ 14.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶ್ರೀರಾಂಪುರದ ಓಕಳೀಪುರಂನ ಯಶವಂತ್ (21) ನನ್ನು ಬಂಧಿಸಿದ ನಂದಿನಿ ಲೇಔಟ್ ಪೊಲೀಸರು 108…

bengaluru women killed
ಅಪರಾಧ

ಬೆಂಗಳೂರಿನಲ್ಲಿ ಹಾಡಹಗಲೇ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ!

ಹಾಡುಹಗಲೇ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಸೋದರ ಸಂಬಂಧಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಹೊರಹೊಲಯ ಪೀಣ್ಯ ದಾಸರಹಳ್ಳಿ ಬಳಿಯ ಕುದುರೆಗೆರೆ ಕಾಲೋನಿ ಬಳಿ ಸೋಮವಾರ‌ ನಡೆದಿದ್ದು, 55 ವರ್ಷದ ದಾಕ್ಷಾಯಿಣಿ (55) ಕೊಲೆಯಗಿದ್ದಾರೆ. ಬೆಂಗಳೂರು…