ಬೆಂಗಳೂರಿನಲ್ಲಿ ಕಾಮಿಕ್ ಪುಸ್ತಕದಲ್ಲಿ ಅಡಗಿದ್ದ 40 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!
ಮಕ್ಕಳು ಓದುವ ಕಾಮಿಕ್ಸ್ ಪುಸ್ತಕದಲ್ಲಿ ಅಡಗಿಸಿ ತರುತ್ತಿದ್ದ ಸುಮಾರು 40 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ದೋಹಾ (ಕತಾರ್) ದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 4 ಕೆಜಿ ತೂಕದ ಕೊಕೇನ್ ಅನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ…
