ದಾವಣಗೆರೆ: ಬೇಕರಿಗೆ ಸಾಲ ಕೊಡದ ಎಸ್ ಬಿಐ ಬ್ಯಾಂಕ್ ದೋಚಿದ ಸೋದರರು ಅರೆಸ್ಟ್!
ದಾವಣಗೆರೆ: ಬೇಕರಿ ನಡೆಸಲು ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ನ್ಯಾಮತಿಯ ಎಸ್ ಬಿಐ ಬ್ಯಾಂಕ್ ದರೋಡೆ ಮಾಡಿದ್ದ ಸೋದರರು ಸೇರಿದಂತೆ 6 ಮಂದಿಯನ್ನು ದಾವಣಗೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಮತಿ ನಿವಾಸಿಗಳಾದ ವಿಜಯ್ ಕುಮಾರ್ ಮತ್ತು ಅಜಯ್ ಕುಮಾರ್ ಮತ್ತು ತಮಿಳುನಾಡು…
