ಅತ್ತಿಗೆ ಕೊಲೆ ಮಾಡಿಸಿ ದರೋಡೆ ಕಥೆ ಕಟ್ಟಿದ ನಾದಿನಿ
ಬೆಂಗಳೂರು: ಹಣಕ್ಕಾಗಿ ಅತ್ತಿಗೆಯನ್ನು ಕೊಲೆ ಮಾಡಿಸಿ ದರೋಡೆ ಕಥೆ ಕಟ್ಟಿದ ನಾದಿನಿ ಹಾಗೂ ಸೋದರ ಸಂಬಂಧಿಯನ್ನು ಕೃತ್ಯ ನಡೆಸಿದ ಕೇವಲ 24 ಗಂಟೆಯಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭವ್ಯಾ ಹಾಗೂ, ಲೋಹಿತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು,ಕೃತ್ಯಕ್ಕೆ ನೆರವು ನೀಡಿರುವ ಇನ್ನಿತರರ…
