ಆನ್ ಲೈನ್ ಗೇಮ್ ಚಟದಿಂದ 16 ವರ್ಷದ ಬಾಲಕ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಆನ್ ಲೈನ್ ಚಟಕ್ಕೆ ಬಿದ್ದಿದ್ದ 16 ವರ್ಷದ ಬಾಲಕ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪಂಪ್ರಿ ಚಿಂಚ್ವಾಡ್ ಬಡಾವಣೆಯ ಅಪಾರ್ಟ್ ಮೆಂಟ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕ ನೋಟ್ ಬುಕ್ ನಲ್ಲಿ…
