Friday, 27 November 2026 — Kannadavahini
BREAKING NEWS
ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು

Category: ಅಪರಾಧ

police
ಅಪರಾಧ

Gujarat ರಸ್ತೆ ಬದಿಯಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ!

ಇಬ್ಬರು ಮಕ್ಕಳು ಮತ್ತು ದಂಪತಿ ಸೇರಿದಂತೆ ನಾಲ್ವರ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿರುವ ಘಟನೆ ಗುಜರಾತ್ ನ ದೇವಭೂಮಿ ದ್ವಾರಕಾ ಜಿಲ್ಲೆಯ ಗ್ರಾಮದಲ್ಲಿ ವರದಿಯಾಗಿದೆ. ಅಶೋಕ್ ಧುವಾ, ಪತ್ನಿ ಲಿಲುಬೆನ್, ಪುತ್ರ ಜಿಗ್ನೇಶ್ ಮತ್ತು ಪುತ್ರಿ ಕಿಂಜಲ್ ಶವಪತ್ತೆಯಾಗಿದ್ದು, ಇವರು ವಿಷಸೇವಿಸಿ…

delhi police
ಅಪರಾಧ

ಹೆಣ್ಮಗು ಬೇಡ ಅಂತ 3 ದಿನದ ಅವಳಿ ಹೆಣ್ಣು ಮಕ್ಕಳನ್ನು ಕೊಂದ ಪಾಪಿ ತಂದೆ

ಹೆಣ್ಮಕ್ಕಳು ಬೇಡ ಅಂತ ಹುಟ್ಟಿದ ಅವಳಿ ಹೆಣ್ಣುಮಕ್ಕಳನ್ನು ಕೊಂದು ಹೂತು ಹಾಕಿದ್ದ ಪಾಪಿ ತಂದೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಜೂನ್ 6ರಂದು ಆಗತಾನೇ ಹುಟ್ಟಿದ ಅವಳಿ ಹೆಣ್ಣು ಮಕ್ಕಳನ್ನು ಕೊಂದು ತಂದೆ ನೀರಜ್ ಸೋಲಂಕಿ ಪರಾರಿಯಾಗಿದ್ದ. ಆತನನ್ನು ಪೊಲೀಸರು ಹರಿಯಾಣದಲ್ಲಿ ಬಂಧಿಸುವಲ್ಲಿ…

ಅಪರಾಧ

ಮದುವೆಯಾಗಿ 50 ಮಂದಿಗೆ ವಂಚಿಸಿದ ಕಿಲಾಡಿ ಮಹಿಳೆ: ಈಕೆ ಬಲೆಗೆ ಬಿದ್ದಿದ್ದ ಡಿವೈಎಸ್ ಪಿ, ಎಸ್ಪಿ!

ಹಣದಾಸೆಗೆ ಜನ ಏನೇನು ಮಾಡ್ತಾರೆ ಅನ್ನೋದು ಕೇಳಿದರೆ ಆಶ್ಚರ್ಯ ಆಗುತ್ತದೆ. ಇಲ್ಲೊಬ್ಬಳು ಹಣ ಮಾಡೋದಕ್ಕೆ ಮದುವೆ ಆಗುವುದನ್ನೇ ಉದ್ಯೋಗ ಮಾಡಿಕೊಂಡು ಸುಮಾರು 50 ಜನರಿಗೆ ವಂಚಿಸಿದ್ದಾಳೆ. ಮದುವೆ ಆಗಿ ಕೆಲವು ದಿನ ಜೊತೆಗಿದ್ದು ನಂತರ ಮನೆಯಲ್ಲಿದ್ದ ಬಂಗಾರ, ಹಣ ಎಲ್ಲಾ ದೋಚಿಕೊಂಡು…

ಅಪರಾಧ

ಹೊಸ ರೀತಿಯ ವಂಚನೆ: ಪೋಸ್ಟ್ ನಲ್ಲಿ ಬಂದ ಸ್ಕ್ರ್ಯಾಚ್ ಕಾರ್ಡ್ ಬಳಸಿದರೆ ನಿಮ್ಮ ಹಣ ಢಮಾರ್!

ಮೊಬೈಲ್ ನಲ್ಲಿ ಬಂದ ಮೆಸೇಜ್, ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿದರೆ ಹಣ ದರೋಡೆ ಮಾಡುವ ಆನ್ ಲೈನ್ ದರೋಡೆ ನೋಡಿದ್ದೀರಿ, ಕೇಳಿದ್ದೀರಿ. ಈಗ ನಿಮ್ಮ ಮನೆಗೆ ಪೋಸ್ಟ್ ಮೂಲಕ ಬರುತ್ತೆ ವಂಚನೆಯ ಕಾರ್ಡ್! ಹೌದು, ಪೋಸ್ಟ್ ಮೂಲಕ ನಿಮ್ಮ ಮನೆ ಬಾಗಿಲಿಗೆ…

ಅಪರಾಧ

ವಿರಾಟ್ ಕೊಹ್ಲಿ ಒಡೆತನದ ಬೆಂಗಳೂರಿನ ಪಬ್ ವಿರುದ್ಧ ಎಫ್ ಐಆರ್!

ಭಾರತ ಕ್ರಿಕೆಟ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಒಡೆತನದ ಬೆಂಗಳೂರಿನ ಒನ್ 8 ಕಮ್ಯೂನ್ ಪಬ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಎದುರುಗಡೆ ಕಟ್ಟಡದ ಮೇಲ್ಫಾವಣಿಯಲ್ಲಿರುವ ಕೊಹ್ಲಿ ಒಡೆತನದ…

ಅಪರಾಧ

ಎಚ್ಚರ ಬೆಂಗಳೂರಿಗೆ ಕಾಲಿಟ್ಟಿದೆ ಗುಮ್ಮಾ ಗ್ಯಾಂಗ್: ಒಂದೇ ದಿನದಲ್ಲಿ 2 ಎಟಿಎಂನಿಂದ ಕಳವು

ಉತ್ತರ ಭಾರತದಿಂದ ಚೆಡ್ಡಿ ಗ್ಯಾಂಗ್, ಮಿರ್ಚಿ ಗ್ಯಾಂಗ್.. ಹೀಗೆ ಗ್ಯಾಂಗ್ ಗಳ ಹಾವಾಳಿ ಹೆಚ್ಚಾಗುತ್ತಿರುವಂತೆಯೇ ಇದೀಗ ಬೆಂಗಳೂರಿಗೆ ಗುಮ್ಮಾ ಗ್ಯಾಂಗ್ ಕಾಲಿಟ್ಟಿದ್ದು, ಒಂದೇ ದಿನ ಎರಡು ಎಟಿಎಂಗಳಲ್ಲಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದೆ. ಬೆಡ್ ಶೀಟ್ ಸುತ್ತಿಕೊಂಡು ಎಟಿಎಂ ಒಳಗೆ ಪ್ರವೇಶಿಸುವ…

ಅಪರಾಧ

ಸ್ವಾಮೀಜಿ ತಲೆಗೆ ಗನ್ ಇಟ್ಟು ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್: ಸ್ವಾಮೀಜಿಯೇ ಆಡಿದರಾ ನಾಟಕ?

ರಾಯಚೂರಿನ ಲಿಂಗಸಗೂರಿನ ವಿಜಯ ಮಹಂತೇಶ್ವರ ಶಾಖಾ ಮಠದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ದರೋಡೆಗೆ ಒಳಗಾದ ಸ್ವಾಮೀಜಿಯ ನಾಟಕ ಮಾಡುತ್ತಿದ್ದಾರಾ ಎಂಬ ಶಂಕೆ ಪೊಲೀಸರನ್ನು ಕಾಡುತ್ತಿದೆ. ಜೂನ್ 11ರಂದು 12 ರಿಂದ 12:30ಕ್ಕೆ ಇಬ್ಬರು ದುಷ್ಕರ್ಮಿಗಳು ಮಠಕ್ಕೆ ನುಗ್ಗಿ ಮಲಗಿದ್ದ…

ಅಪರಾಧ

ಬಿಎಸ್ ಪಿ ತಮಿಳುನಾಡು ರಾಜ್ಯಾಧ್ಯಕ್ಷರ ಹತ್ಯೆ: 8 ಮಂದಿ ವಶಕ್ಕೆ ಪಡೆದ ಚೆನ್ನೈ ಪೊಲೀಸರು

ಬಹುಜನ ಸಮಾಜವಾದಿ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮಾಸ್ಟ್ರಾಂಗ್ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಚೆನ್ನೈ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಚೆನ್ನೈ ಸಮೀಪದ ಪೆರಂಬೂರ್ ಬಳಿಯ ಅವರ ನಿವಾಸಕ್ಕೆ ಬೈಕ್ ನಲ್ಲಿ ಆಗಮಿಸಿದ 6 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ…

ಅಪರಾಧ

ಫ್ಯಾನ್ಸ್ ಪೇಜ್ ಹೊಂದಿರುವ ರೌಡಿ ಶೀಟರ್ ಗಳಿಗೆ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ

ಕೊಲೆ, ಸುಲಿಗೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಫಾನ್ಸ್ ಪೇಜ್ ಮೂಲಕ ಸಾವಿರಾರು ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ರೌಡಿ ಶೀಟರ್ ಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ರೌಡಿ ಶೀಟರ್ ಆಗಿದ್ದರೂ ಫೇಸ್ ಬುಕ್ ಮತ್ತು ಇನ್…

ಅಪರಾಧ

ರಾಯಚೂರಿನಲ್ಲಿ ಮಠಕ್ಕೆ ನುಗ್ಗಿ ಸ್ವಾಮೀಜಿ ಹಣೆಗೆ ಗನ್ ಇಟ್ಟು ದರೋಡೆ!

ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದ ದರೋಡೆಕೋರರು ಸ್ವಾಮೀಜಿ ಹಣೆಗೆ ಗನ್ ಇಟ್ಟು ದರೋಡೆ ಮಾಡಿದ ಆಘಾತಕಾರಿ ಘಟನೆ ರಾಯಚೂರಿನ ಲಿಂಗಸಗೂರಿನ ವಿಜಯ ಮಹಂತೇಶ್ವರ ಶಾಖಾ ಮಠದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದ ದುಷ್ಕರ್ಮಿಗಳು ಮಲಗಿದ್ದ ಸ್ವಾಮೀಜಿಯನ್ನು ಎಬ್ಬಿಸಿ,…