ಚಾಕೋಲೇಟ್ ಕೊಡಿಸುವ ನೆಪದಲ್ಲಿ 11 ವರ್ಷ ಬಾಲಕಿ ಮೇಲೆ 43 ವ್ಯಕ್ತಿಯಿಂದ ಅತ್ಯಾಚಾರ!
ಚಾಕೋಲೇಟ್ ಕೊಡಿಸುವುದಾಗಿ ನಂಬಿಸಿ 43 ವರ್ಷದ ವ್ಯಕ್ತಿ 11 ವರ್ಷದ ಬಾಲಕೀಯ ಮೇಲೆ ಅತ್ಯಾಚಾರ ಎಸಗಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದ ಗಣಿ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಆರೋಪಿ ಚಂದ್ರಶೇಖರ್ ಯಲ್ಲಪ್ಪ (43) ನನ್ನು…
