ಬಿಗ್ ಬಾಸ್ ಗೆ ಬಿಗ್ ರಿಲೀಫ್: ಜಿಲ್ಲಾಡಳಿತದಿಂದ 10 ದಿನ ಕಾಲವಕಾಶ
ಪರವಾನಗಿ ಪಡೆಯದೇ ಇರುವುದು ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘಿಸಿದ ಜಾಲಿವುಡ್ ಸ್ಟುಡಿಯೋ ಮನವಿ ಮೇರೆಗೆ ಜಿಲ್ಲಾಡಳಿತ 10 ದಿನಗಳ ಕಾಲವಕಾಶ ನೀಡಿದೆ. ಈ ಮೂಲಕ ಬಿಗ್ ಬಾಸ್-12 (bigg boss) ಕಾರ್ಯಕ್ರಮ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ. ನಾವು ಪರವಾನಗಿ ಪಡೆದು…
