ತಾಯಿ ಸಮಾಧಿ ಪಕ್ಕದಲ್ಲೆ ಬಿ.ಸರೋಜಾದೇವಿ ಅಂತ್ಯಕ್ರಿಯೆ, ಗಂಡನ ಪಕ್ಕದಲ್ಲಿ ಮಣ್ಣಾಗುವ ಈಡೇರದ ಆಸೆ
ಚನ್ನಪಟ್ಟಣ: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಬಿ.ಸರೋಜಾದೇವಿ ಅವರ ಅಂತ್ಯಕ್ರಿಯೆ ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ಸರಕಾರಿ ಗೌರವಗಳೊಂದಿಗೆ ನೇರವೇರಿದೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆ ಸಾರ್ವಜನಿಕ ದರ್ಶನದ ನಂತರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸರೋಜಾದೇವಿ ಅವರ ತವರೂರು ದಶಾವರಕ್ಕೆ ಮೆರವಣಿಗೆ…
