ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್ ವಿಟಾ ತೆಗೆಯಿರಿ: ಕೇಂದ್ರ ಸರ್ಕಾರ ಸೂಚನೆ
ಇ-ಕಾಮರ್ಸ್ ಸಂಸ್ಥೆಗಳು ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್ ವಿಟಾ ಸೇರಿದಂತೆ ಪಾನೀಯಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆರೋಗ್ಯ ಪಾನೀಯ ಅಥವಾ ಎನರ್ಜಿ ಡ್ರಿಂಕ್ಸ್ ವಿಭಾಗದಲ್ಲಿ ಹಾಕಲಾಗಿರುವ ಬೋರ್ನ್ ವಿಟಾ ಸೇರಿದಂತೆ ಎಲ್ಲಾ ಪಾನೀಯ ಹಾಗೂ ತಂಪು ಪಾನೀಯಗಳನ್ನು ತೆಗೆದುಹಾಕುವಂತೆ ಕೇಂದ್ರ…
