ತಾರಕಕ್ಕೇರಿದ ಮಸ್ಕ್-ಟ್ರಂಪ್ ಕಿತ್ತಾಟ: ಹೊಸ ಪಕ್ಷದ ಎಚ್ಚರಿಕೆ ನೀಡಿದ ಮಸ್ಕ್; ದ.ಆಫ್ರಿಕಾಗೆ ಹೋಗಿ ಅಂದ ಟ್ರಂಪ್!
ವಾಷಿಂಗ್ಟನ್: ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲಾನ್ ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ತೆರಿಗೆ ಮಸೂದೆಗೆ ಸಂಬಂಧಿಸಿದ ವಿವಾದ ತೀವ್ರಗೊಂಡಿದೆ. ಟ್ರಂಪ್ ತಂದಿರುವ ಹೊಸ ತೆರಿಗೆ ಮಸೂದೆಯನ್ನು ಮಸ್ಕ್ `ಸಾಲ ಗುಲಾಮಗಿರಿ ಮಸೂದೆ’ ಎಂದು ಟೀಕಿಸಿದ್ದಾರೆ. ಈ…
