ಬಾಂಗ್ಲಾಗೆ ಭಾರತ ಮತ್ತೊಂದು ಬರೆ: ಸಿದ್ಧ ಉಡುಪು ಆಮದಿಗೆ ಭೂಮಾರ್ಗ ಬಂದ್
ನವದೆಹಲಿ: ಈಶಾನ್ಯ ಭೂ ಗಡಿಗಳ ಮೂಲಕ ಬಾಂಗ್ಲಾದೇಶದಿಂದ ಆಮದಾಗುವ ಸಿದ್ಧ ಉಡುಪುಗಳು ಮತ್ತು ಇತರ ಉತ್ಪನ್ನಗಳ ಮೇಲೆ ಭಾರತವು ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಈ ಕ್ರಮವು ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂ ಹಾಗೂ ಪಶ್ಚಿಮ ಬಂಗಾಳದ ಫುಲ್ಬರಿ ಮತ್ತು ಚಂಗ್ರಾಬಂಧದ ಗಡಿ…
