ಭಾರತ ಸೇರಿ 14 ದೇಶಗಳ ವೀಸಾ ರದ್ದುಗೊಳಿಸಿದ ಸೌದಿ ಅರೆಬಿಯಾ
ಹಜ್ ಯಾತ್ರೆಗೆ ಆಗಮಿಸುವ ಭಾರತ ಸೇರಿದಂತೆ 14 ರಾಷ್ಟ್ರಗಳ ವೀಸಾವನ್ನು ಸೌದಿ ಅರೆಬಿಯಾ ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಮೆಕ್ಕಾ ಯಾತ್ರೆಗೆ ತೆರೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಉದ್ಯಮಿ ಕುಟುಂಬ ಸೇರಿದಂತೆ ಹಲವು ದೇಶ ಹಾಗೂ ಸಮುದಾಯಗಳಿಗೆ ಜೂನ್ ಮಧ್ಯಭಾಗದವರೆಗೆ ವೀಸಾ…
