ಭೂಕಂಪನದಿಂದ 334 ಅಣುಬಾಂಬ್ ಸ್ಫೋಟಕ್ಕೆ ಸಮ: ಭೂವಿಜ್ಞಾನಿ ವರದಿ
ಮ್ಯಾನ್ಮರ್ ಮತ್ತು ಬ್ಯಾಂಕಾಂಕ್ ನಲ್ಲಿ ಸಂಭವಿಸಿದ ಭೀಕರ ಭೂಕಂಪನದಿಂದ 334 ಅಣು ಬಾಂಬ್ ಸ್ಫೋಟದಷ್ಟು ಪ್ರಭಾವಿ ಆಗಿತ್ತು ಎಂದು ಅಮೆರಿಕದ ಭೂವಿಜ್ಞಾನಿ ಹೇಳಿದ್ದಾರೆ. ನೆರೆಯ ದೇಶಗಳಾದ ಮ್ಯಾನ್ಮರ್ ಮತ್ತು ಬ್ಯಾಂಕಾಕ್ ನಲ್ಲಿ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.8ರ…
