ಛತ್ತೀಸಗಢದಲ್ಲಿ 10 ನಕ್ಸಲರ ಎನ್ ಕೌಂಟರ್
ಭದ್ರತಾ ಸಿಬ್ಬಂದಿಗಳು 10 ಮಾವೊವಾದಿ ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಛತ್ತೀಸಗಢದ ಕೊಂಟಾದಲ್ಲಿ ನಡೆದಿದೆ. ಬೆಜ್ಜಿ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ 10 ನಕ್ಸಲರನ್ನು ಎನ್ ಕೌಂಟರ್ ಮಾಡಿರುವುದನ್ನು ಪೊಲೀಸ್ ಸೂಪರಿಟೆಂಡೆಂಟ್ ದೃಢಪಡಿಸಿದ್ದಾರೆ. ಮೂರು ಆಟೊಮೆಟಿಕ್ ಗನ್ ಗಳು…
