Monday, 23 November 2026 — Kannadavahini
BREAKING NEWS
ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ ಬೆಂಗಳೂರು ಬಿಡಿಭಾಗ ಖರೀದಿಯಲ್ಲಿ 4 ಕೋಟಿ ಹಗರಣ: 21 ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಎಫ್ ಐಆರ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ ಬೆಂಗಳೂರು ಬಿಡಿಭಾಗ ಖರೀದಿಯಲ್ಲಿ 4 ಕೋಟಿ ಹಗರಣ: 21 ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಎಫ್ ಐಆರ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ

Category: ವಿದೇಶ

pumpkin boat
ತಾಜಾ ಸುದ್ದಿ

555 ಕೆಜಿ ತೂಕದ ಬೃಹತ್ ಕುಂಬಳಕಾಯಿಯಲ್ಲಿ ಬೋಟ್ ನಿರ್ಮಿಸಿ ವಿಶ್ವದಾಖಲೆ ಬರೆದ ಛಲವಾದಿ!

1224 ಪೌಂಡ್ (555) ತೂಕದ ಬೃಹತ್ ಕುಂಬಳಕಾಯಿಯಲ್ಲಿ ಬೋಟ್ ನಿರ್ಮಿಸಿದ ಅಮೆರಿಕದ ಗ್ಯಾರಿ ಕ್ರಿಸ್ಟಿನ್ಸೆನ್ ಕೊಲಂಬಿಯಾ ನದಿಯಲ್ಲಿ 73.5 ಕಿ.ಮೀ. ಸಂಚರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 46 ವರ್ಷದ ಗ್ಯಾರಿ ಕ್ರಿಸ್ಟಿನ್ಸೆನ್ ಅಕ್ಟೋಬರ್ 12ರಿಂದ 13ರವರೆಗೆ ಸ್ವತಃ ಕೈಯಿಂದ `ಪಂಕಿ ಲೋಫಸ್ಟರ್’ ಹೆಸರಿನ…

amit shah
ತಾಜಾ ಸುದ್ದಿ

ಅಮಿತ್ ಶಾ ವಿರುದ್ಧ ಕೆನಡಾ ಸಚಿವ ಗಂಭೀರ ಆರೋಪ ಬೆನ್ನಲ್ಲೇ ರಾಯಭಾರಿಗಳಿಗೆ ನೋಟಿಸ್ ಜಾರಿ!

ಕೇಂದ್ರ ಸಚಿವ ಅಮಿತ್ ಶಾ ದೇಶದಲ್ಲಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದಾರೆ ಎಂದು ಕೆನಡಾ ಸಚಿವ ಗಂಭೀರ ಆರೋಪ ಮಾಡಿದ್ದಾರೆ. ಕೆನಡಾ ಸಚಿವರ ಗಂಭೀರ ಆರೋಪವನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸರ್ಕಾರ ಇದೊಂದು ಆಧಾರರಹಿತ ಹಾಗೂ ಶುದ್ಧ ಸುಳ್ಳು…

ತಾಜಾ ಸುದ್ದಿ

50 ವರ್ಷದಲ್ಲೇ ಭೀಕರ ಮಳೆ: ಸ್ಪೇನ್ ನಲ್ಲಿ 158ಕ್ಕೆ ಏರಿದ ಸಾವಿನ ಸಂಖ್ಯೆ

ಯುರೋಪ್ ಇತಿಹಾಸದಲ್ಲೇ ಬಿದ್ದ ಭಾರೀ ಮಳೆಗೆ ಸ್ಪೇನ್ ತತ್ತರಿಸಿದ್ದು, ಸಾವಿನ ಸಂಖ್ಯೆ 158ಕ್ಕೆ ಏರಿಕೆಯಾಗಿದೆ. ವೆಲೆನ್ಸಿಯಾ ಪ್ರದೇಶದಲ್ಲಿ ಸತತ 8 ಗಂಟೆಗಳ ಕಾಲ ಸುರಿದ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು…

war news
ತಾಜಾ ಸುದ್ದಿ

ದೂರಗಾಮಿ ಖಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ: ಉಕ್ರೇನ್ ಪ್ರವೇಶಿಸಲು 10,000 ಯೋಧರ ಪಡೆ ಸಜ್ಜು

ರಷ್ಯಾಗೆ ಬೆಂಬಲ ನೀಡಿ 10,000 ಯೋಧರ ಪಡೆ ಕಳುಹಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಉತ್ತರ ಕೊರಿಯಾ ದೂರಗಾಮಿ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿದೆ. ಪೂರ್ವ ಸಮುದ್ರದಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ಸಿಯೊಲ್ ವಿಭಾಗದ…

war tank
ತಾಜಾ ಸುದ್ದಿ

ಉಕ್ರೇನ್ ಪ್ರವೇಶಿಸಿದರೆ ಶವಗಳ ಚೀಲದಲ್ಲಿ ವಾಪಸ್ ಹೋಗಬೇಕಾಗುತ್ತೆ: ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ

ಉತ್ತರ ಕೊರಿಯಾದವರು ಉಕ್ರೇನ್ ಪ್ರವೇಶಿಸಿದರೆ ಶವಗಳ ಚೀಲದಲ್ಲಿ ವಾಪಸ್ ಹೋಗಬೇಕಾಗುತ್ತದೆ ಎಂದು ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ. ರಷ್ಯಾಗೆ ಬೆಂಬಲ ನೀಡಿ ಉತ್ತರ ಕೊರಿಯಾ ಸೇನೆ ಉಕ್ರೇನ್ ಪ್ರವೇಶಿಸಲು ಪ್ರಯತ್ನಿಸಿದರೆ ಶವಗಳಾಗಿ ವಾಪಸ್ ಹೋಗಬೇಕಾಗುತ್ತದೆ ಎಂದು ಅಮೆರಿಕ ಸೇನೆ ಬಹಿರಂಗ ಎಚ್ಚರಿಕೆ…

elon musk
ತಾಜಾ ಸುದ್ದಿ

11 ಮಕ್ಕಳು, ಅಮ್ಮಂದಿರು ಒಂದೇ ಕಡೆ ಇರಲು 35 ದಶಲಕ್ಷ ಡಾಲರ್ ಬಂಗಲೆ ಖರೀದಿಸಿದ ಇಲಾನ್ ಮಸ್ಕ್!

ತನ್ನ 11 ಮಕ್ಕಳು ಮತ್ತು ಅವರ ತಾಯಂದಿರು ಒಂದೇ ಕಡೆ ವಾಸಿಸಲು ಅನುಕೂಲವಾಗುವಂತೆ ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ 35 ದಶಲಕ್ಷ ಡಾಲರ್ ಮೌಲ್ಯದ ಬೃಹತ್ ಬಂಗಲೆಯನ್ನು ಖರೀದಿಸಿದ್ದಾರೆ. ಅಮೆರಿಕದ ಟೆಕ್ಸಾಸ್ ನ ಆಸ್ಟೀನ್ ನಲ್ಲಿ 14,400 ಚದರ ಅಡಿ…

baba venga- Nostradamus
ಜ್ಯೋತಿಷ್ಯ

2025ರಲ್ಲಿ ದುರಂತ: ಬಾಬಾ ವೆಂಗಾ, ನಾಸ್ಟ್ರಾಡ್ಯಾಮಸ್ ಒಂದೇ ರೀತಿಯ ಭವಿಷ್ಯ!

ಜಗತ್ತಿನಲ್ಲಿ ಅತ್ಯಂತ ನಿಖರ ಭವಿಷ್ಯಕ್ಕೆ ಹೆಸರಾದ ದಂತಕತೆಗಳಾದ ಬಲ್ಗೇರಿಯಾದ ಅಂಧ ಬಾಬಾ ವೆಂಗಾ ಮತ್ತು ನಾಸ್ಟ್ರಾಡ್ಯಾಮಸ್ 2025ನೇ ಸಾಲಿನ ಭವಿಷ್ಯವಾಣಿ ಇದೀಗ ವೈರಲ್ ಆಗಿದೆ. ಜಗತ್ತಿನಲ್ಲಿ ಪ್ರಸ್ತುತ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಸ್ತರಣೆ ಆಗುತ್ತಲೇ ಇದೆ.…

barak obama
ತಾಜಾ ಸುದ್ದಿ

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಓಬಾಮಗೆ ರಾಜ್ಯ ಸರ್ಕಾರ ಆಹ್ವಾನ!

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಓಬಾಮ ಅವರನ್ನು ಕರ್ನಾಟಕದಲ್ಲಿ ನಡೆದ ಎಐಸಿಸಿ ಸಭೆಯ ಶತಮಾನೋತ್ಸವ ಸಮಾರಂಭಕ್ಕೆ ಆಹ್ವಾನಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿದೆ. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ.…

turkey
ತಾಜಾ ಸುದ್ದಿ

ಇರಾಕ್, ಸಿರಿಯಾದ 30 ನೆಲೆಗಳ ಮೇಲೆ ಟರ್ಕಿ ಪ್ರತಿಕಾರದ ದಾಳಿ!

ವಾಯುನೆಲೆ ಕೈಗಾರಿಕೆಗಳ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾದಲ್ಲಿನ ಸುಮಾರು 30 ಉಗ್ರರ ನೆಲೆಗಳ ಮೇಲೆ ಟರ್ಕಿ ವಾಯುದಾಳಿ ನಡೆಸಿದೆ. ಟರ್ಕಿಯ ವಿಮಾನ ತಯಾರಿಕಾ ಕೈಗಾರಿಕ ಪ್ರದೇಶದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕಾರವಾಗಿ ದಾಳಿ…

sucide
ತಾಜಾ ಸುದ್ದಿ

ಪಾಕಿಸ್ತಾನದಲ್ಲಿ ತಾಯಿ, ತಂಗಿ ಸೇರಿ ನಾಲ್ವರು ಮಹಿಳೆಯರ ಹತ್ಯೆ!

ಆಧುನಿಕ ಶೈಲಿಯ ಉಡುಪು ಧರಿಸುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಕ್ಕೆ ಪಾಕಿಸ್ತಾನದ ವ್ಯಕ್ತಿ ತಾಯಿ, ತಂಗಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹೆತ್ತ ತಾಯಿ, ತಂಗಿ ಹಾಗೂ ಸಂಬಂಧಿಕರನ್ನು ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದಲ್ಲಿ…