Sunday, 22 November 2026 — Kannadavahini
BREAKING NEWS
ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್

Category: ವಿದೇಶ

ತಾಜಾ ಸುದ್ದಿ

ಬ್ರಿಟನ್ ಚುನಾವಣೆ: ಸೋಲಿನ ಹೊಣೆ ಹೊತ್ತ ರಿಷಿ ಸುನಕ್!

ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಅಂತಿಮ ಫಲಿತಾಂಶ ಹೊರಬೀಳುವ ಮುನ್ನವೇ ಪ್ರಧಾನಿ ರಿಷಿ ಸುನಕ್ ಕನ್ಸರ್ವೆಟಿವ್ ಪಕ್ಷದ ಹೀನಾಯ ಸೋಲನ್ನು ಒಪ್ಪಿಕೊಂಡಿದ್ದು, ಸೋಲಿನ ಹೊಣೆ ಹೊರುವುದಾಗಿ ತಿಳಿಸಿದ್ದಾರೆ. ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ 650 ಸ್ಥಾನಗಳಿಗೆ ಶುಕ್ರವಾರ ಮತದಾನವಾಗಿದ್ದು, ಶನಿವಾರ ಮತ ಎಣಿಕೆ ಪ್ರಗತಿಯಲ್ಲಿದೆ.…

ತಾಜಾ ಸುದ್ದಿ

ಬ್ರಿಟನ್ ಚುನಾವಣೆ: ಲೇಬರ್ ಪಕ್ಷಕ್ಕೆ 60ರಲ್ಲಿ ಮುನ್ನಡೆ, 4ಕ್ಕೆ ಕುಸಿದ ರಿಷಿ ಸುನಕ್ ಪಕ್ಷ!

ಬ್ರಿಟನ್ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಪ್ರಧಾನಿ ರಿಷಿ ಸುನಕ್ ನೇತೃತ್ವದ ಆಡಳಿತಾರೂಢ ಕಾನ್ಸರ್ವೆಟಿವ್ ಪಕ್ಷ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಲೇಬರ್ ಪಕ್ಷ 60 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಜಯಭೇರಿ ಗಳಿಸುವ ಮುನ್ಸೂಚನೆ ನೀಡಿದೆ. ಲೇಬರ್ ಪಕ್ಷ…

ತಾಜಾ ಸುದ್ದಿ

ಬ್ರಿಟನ್ ನಲ್ಲಿ ಮತದಾನ: ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೆಟಿಸ್ ಪಕ್ಷದ ಯುಗಾಂತ್ಯ?

ಬ್ರಿಟನ್ ನಲ್ಲಿ ಗುರುವಾರ ಸಾರ್ವತ್ರಿಕ ಚುನಾವಣೆಯಲ್ಲಿ ಕೋಟ್ಯಂತರ ಜನರು ಮತದಾನ ಮಾಡಿದ್ದು, 14 ವರ್ಷಗಳಿಂದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಕನ್ಸರ್ವೆಟಿವ್ ಪಕ್ಷಕ್ಕೆ ಭಾರೀ ಹಿನ್ನಡೆ ಆಗಲಿದ್ದು, ಲೇಬರ್ ಪಾರ್ಟಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಭಾರತೀಯ ಮೂಲದ ಪ್ರಧಾನಿ ರಿಷಿ…

ತಾಜಾ ಸುದ್ದಿ

1300 ವರ್ಷಗಳ ಕಾಲ ಕಲ್ಲಿಗೆ ಅಂಟಿಕೊಂಡಿದ್ದ `ಮ್ಯಾಜಿಕ್ ಖಡ್ಗ’ ನಾಪತ್ತೆ!

ಮ್ಯಾಜಿಕ್ ಖಡ್ಗ ಎಂದೇ ಖ್ಯಾತಿ ಪಡೆದಿದ್ದ 1300 ವರ್ಷಗಳಿಂದ ಕಲ್ಲಿಗೆ ಅಂಟಿಕೊಂಡಿದ್ದ ಅತ್ಯಂತ ಮೊನಚಾದ ಖಡ್ಗ ನಾಪತ್ತೆಯಾಗಿದೆ. ಹೌದು, ಫ್ರಾನ್ಸ್ ಇತಿಹಾಸದ ಧ್ಯೋತಕವಾಗಿದ್ದ ವಿಶ್ವದ ಅತ್ಯಂತ ಮೊನಚಾದ ಹಾಗೂ ಸದೃಢವಾಗಿದ್ದ 11ನೇ ಶತಮಾನದ ಖಡ್ಗ `ಮ್ಯಾಜಿಕ್ ಖಡ್ಗ’ ಎಂದೇ ಹೆಸರಾಗಿತ್ತು. ನಿಜವಾದ…

ತಾಜಾ ಸುದ್ದಿ

ನಾಯಿ ಮಾಂಸ ಸೇವಿಸಿದ ಅಮೆರಿಕ ಅಧ್ಯಕ್ಷೀಯ ಸ್ಪರ್ಧಿ ಜೂ. ರಾಬರ್ಟ್ ಕೆನಡಿ?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೂನ್ ರಾಬರ್ಟ್ ಕೆ. ಕೆನಡಿ ನಾಯಿ ಮಾಂಸ ಸೇವಿಸುತ್ತಿದ್ದಾರೆ ಎನ್ನಲಾದ ಫೋಟೊ ಈಗ ಜಾಗದಲ್ಲಿ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. 2010ರಲ್ಲಿ ಕೊರಿಯಾ ಪ್ರವಾಸದ ವೇಳೆ ಶ್ವಾನ ಮಾಂಸಕ್ಕೆ ಹೆಸರಾದ ಹೋಟೆಲ್ ಗೆ…

ತಾಜಾ ಸುದ್ದಿ

ಮದುವೆ, ಆಸ್ಪತ್ರೆ ಗುರಿಯಾಗಿಸಿ ಮಹಿಳಾ ಆತ್ಮಾಹುತಿ ಬಾಂಬ್ ದಾಳಿ: 32 ಮಂದಿ ಸಾವು

ಮದುವೆ ಸಮಾರಂಭ, ಅಂತ್ಯ ಸಂಸ್ಕಾರ ಮತ್ತು ಆಸ್ಪತ್ರೆಗಳನ್ನೇ ಗುರಿಯಾಗಿಸಿ ಮಹಿಳಾ ಆತ್ಮಾಹುತಿ ಬಾಂಬರ್ ಗಳು  ನಡೆಸಿದ ದಾಳಿಯಲ್ಲಿ ಕನಿಷ್ಠ 32 ಮಂದಿ ಮೃತಪಟ್ಟ ಘಟನೆ ನೈಜಿರಿಯಾದಲ್ಲಿ ನಡೆದಿದೆ. ಉತ್ತರ ನೈಜಿರಿಯಾದ ಗ್ವಾಜಾ ನಗರದ ಹಲವೆಡೆ ನಡೆದ ಆತ್ಮಾಹುತಿ ದಾಳಿಯಲ್ಲಿ 32ಕ್ಕೂ ಹೆಚ್ಚು…

ಕಾನೂನು

8300 ಕೋಟಿ ರೂ.ವಂಚಿಸಿದ ಭಾರತೀಯ ಉದ್ಯಮಿಗೆ 7.6 ವರ್ಷ ಜೈಲು!

ಅಮೆರಿಕದ ಹೂಡಿಕೆದಾರರನ್ನೇ ಬೆಚ್ಚಿಬೀಳಿಸಿದ್ದ 8300 ಕೋಟಿ ರೂ. ಮೌಲ್ಯದ ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ಉದ್ಯಮಿಗೆ ಅಮೆರಿಕ ನ್ಯಾಯಾಲಯ 7.6 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಔಟ್ ಕಮ್ ಹೆಲ್ತ್ ಕಂಪನಿ ಮಾಲೀಕ, ಮಾಜಿ ಶತಕೋಟ್ಯಾಧಿಪತಿ ಭಾರತೀಯ ಮೂಲದ ಉದ್ಯಮಿ ರಿಷಿ…

ತಾಜಾ ಸುದ್ದಿ

ಕೀನ್ಯಾದಲ್ಲಿ ತೆರಿಗೆ ವಿರೋಧಿ ಪ್ರತಿಭಟನೆ: 39 ಸಾವು, 360 ಮಂದಿಗೆ ಗಾಯ

ತೆರಿಗೆ ಹೆಚ್ಚಳ ಖಂಡಿಸಿ ಕೀನ್ಯಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಮೃತಪಟ್ಟವರ ಸಂಖ್ಯೆ 39ಕ್ಕೇರಿದ್ದು, 360 ಮಂದಿ ಗಾಯಗೊಂಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೀನ್ಯಾ ಸರ್ಕಾರ ತೆರಿಗೆ ಹೆಚ್ಚಳ ಮಾಡಿತ್ತು. ಇದನ್ನು ಖಂಡಿಸಿ ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ವಿಕೋಪಕ್ಕೆ…

ತಾಜಾ ಸುದ್ದಿ

ಮಿನಿ ವಿಮಾನ ಪತನ: 2 ಮಕ್ಕಳು ಸೇರಿ ಒಂದೇ ಕುಟುಂಬದ 5 ಮಂದಿ ಸಾವು

ಮಿನಿ ವಿಮಾನವೊಂದು ಪತನಗೊಂಡಿದ್ದರಿಂದ 2 ಮಕ್ಕಳು ಸೇರಿದಂತೆ 5 ಮಂದಿ ಮೃತಪಟ್ಟ ಘಟನೆ ಅಮೆರಿಕದ ನ್ಯೂಯಾರ್ಕ್ ನಲ್ಲಿ ಸಂಭವಿಸಿದೆ. ಓನೆಂಟಾದ ಅಲ್ಫ್ರೆಡ್ ಎಸ್ ನಾಡೆರ್ ವಲಯದ ವಿಮಾನ ನಿಲ್ದಾಣದಲ್ಲಿ ಮಿನಿ ವಿಮಾನ ಟೇಕಾಫ್ ಆಗುತ್ತಿದ್ದಂತೆ ಪತನಗೊಂಡಿದೆ. ಏಕ ಇಂಜಿನ್ ನ ಪಿಪರ್…

kannada vahini Earthquake
ತಾಜಾ ಸುದ್ದಿ

ಪೆರುನಲ್ಲಿ 7.2 ತಿವ್ರತೆಯ ಭೂಕಂಪನ, ಸುನಾಮಿ ಭೀತಿ

ಪೆರು ದೇಶದ ದ್ವೀಪದಲ್ಲಿ ಪ್ರಬಲ 7.2 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸ್ಥಳೀಯರಿಗೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ. ಅಮೆರಿಕದ ಭೂವಿಜ್ಞಾನ ಸಂಸ್ಥೆ ಭೂಕಂಪನ ದೃಢಪಡಿಸಿದ್ದು, ಅಟಿಕ್ಯುಪಾ ನಗರದಿಂದ ಸುಮಾರು 8.8 ಕಿ.ಮೀ. ದೂರದಲ್ಲಿ ಭೂಕಂಪನ ಸಂಭವಿಸಿದ್ದು, ಸಮುದ್ರ ತೀರದ ಪ್ರದೇಶಗಳಲ್ಲಿ ಸುನಾಮಿ ಕಾಣಿಸಿಕೊಳ್ಳಬಹುದು…