Sunday, 22 November 2026 — Kannadavahini
BREAKING NEWS
ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್

Category: ವಿದೇಶ

ತಾಜಾ ಸುದ್ದಿ

ಮಾಲ್ಡಿವ್ಸ್ ಅಧ್ಯಕ್ಷರ ವಿರುದ್ಧ ಮಾಟಮಂತ್ರ: ಇಬ್ಬರು ಸಚಿವರು ಅರೆಸ್ಟ್!

ಮಾಲ್ಡಿವ್ಸ್ ನೂತನ ಅಧ್ಯಕ್ಷ ಮೊಹಮದ್ ಮುಯಿಜು ವಿರುದ್ಧ ಮಾಟಮಂತ್ರ ಮಾಡಿಸಿದ್ದಕ್ಕಾಗಿ ಇಬ್ಬರು ಸಚಿವರನ್ನು ಮಾಲ್ಡಿವ್ಸ್ ಪೊಲೀಸರು ಬಂಧಿಸಿದ್ದಾರೆ. ಪರಿಸರ ಖಾತೆ ಸಚಿವೆ ಶಮಾನ್ಜ್ ಸಲೀಂ ಹಾಗೂ ಅವರ ಮಾಜಿ ಪತಿ ಮತ್ತು ಅಧ್ಯಕ್ಷರ ಕಚೇರಿಯ ಸಚಿವರಾಗಿರುವ  ಆಡಂ ರಮೀಜ್ ಅಲ್ಲದೇ ಮತ್ತಿಬ್ಬರನ್ನು…

ತಾಜಾ ಸುದ್ದಿ

ಉಕ್ರೇನ್ ಮೇಲೆ ಯುದ್ಧ ಮಾಡಲು 10,000 ವಲಸಿಗರನ್ನು ಬಳಸಿಕೊಳ್ಳಲಿರುವ ರಷ್ಯಾ!

ವಲಸೆ ಬಂದ ಸುಮಾರು 10,000 ವಲಸಿಗರನ್ನು ಉಕ್ರೇನ್ ಮೇಲೆ ಯುದ್ಧ ಮಾಡಲು ರಷ್ಯಾ ಕಳುಹಿಸಲಿದೆ. ಈ ಮೂಲಕ ವರ್ಷದಿಂದ ನಡೆಯುತ್ತಿರುವ ಯುದ್ಧಕ್ಕೆ ಹೊಸ ರೂಪ ನೀಡಲಿದ್ದಾರೆ. ಮಾಸ್ಕೊದಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದು, ಸೆಂಟ್ರಲ್ ಏಷ್ಯಾ ಸೇರಿದಂತೆ ವಿವಿಧ…

ತಾಜಾ ಸುದ್ದಿ

ಹಿಂಸಾಚಾರಕ್ಕೆ ತಿರುಗಿದ ತೆರಿಗೆ ಹೆಚ್ಚಳ ಕಾಯ್ದೆ: ಕೀನ್ಯಾ ಸಂಸತ್ ಭವನದಲ್ಲಿ ಅಗ್ನಿ ಅನಾಹುತ!

ತೆರಿಗೆ ಹೆಚ್ಚಳ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಕೀನ್ಯಾದ ಸಂಸತ್ ಭವನದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದು, ಬೆಂಬತ್ತಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರತಿಭಟನಾಕಾರರು ಸಂಸತ್ ಭವನದೊಳಗೆ…

elon musk
ತಾಜಾ ಸುದ್ದಿ

12ನೇ ಮಗುವಿನ ತಂದೆಯಾಗಲಿರುವ ಇಲಾನ್ ಮಸ್ಕ್!

ವಿಶ್ವದ ಶ್ರೀಮಂತ ಉದ್ಯಮಿ ಹಾಗೂ ಟೆಲ್ಸಾ ಕಂಪನಿ ಮಾಲೀಕ ಇಲಾನ್ ಮಸ್ಕ್ ಮತ್ತು ನ್ಯೂರೆಲಿಂಕ್ ನಿರ್ದೇಶಕಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರಿಂದ ಇಲಾನ್ ಮಸ್ಕ್ ಒಟ್ಟಾರೆಯಾಗಿ 12ನೇ ಮಗುವಿನ ತಂದೆಯಾಗಲಿದ್ದಾರೆ. ಇಲಾನ್ ಮಸ್ಕ್ ಮತ್ತು ನ್ಯೂರೆಲಿಂಕ್ ನಿರ್ದೇಶಕಿ ಶಿವೊನ್ ಸಿಲಿಸ್ ವರ್ಷಾಂತ್ಯದಲ್ಲಿ…

ತಾಜಾ ಸುದ್ದಿ

ರಷ್ಯಾದ ಚರ್ಚೆ ಮೇಲೆ ಗುಂಡಿನ ದಾಳಿಗೆ ಪಾದ್ರಿ, 6 ಪೊಲೀಸರ ದುರ್ಮರಣ

ದುಷ್ಕರ್ಮಿಗಳು ಎರಡು ಚರ್ಚ್ ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಪಾದ್ರಿ ಹಾಗೂ 6 ಪೊಲೀಸರು ಸೇರಿದಂತೆ 7 ಮಂದಿ ಮೃತಪಟ್ಟ ಘಟನೆ ರಷ್ಯಾದಲ್ಲಿ ನಡೆದಿದೆ ಸೈನಾಗಾಂಜ್ ಮತ್ತು ಆರ್ಥ್ ಬಾಕ್ಸ್ ಚರ್ಚ್ ಗಳ ಮೇಲೆ ದಾಳಿ ನಡೆದಿದ್ದು, ರಷ್ಯಾ ಪೊಲೀಸರು…

ತಾಜಾ ಸುದ್ದಿ

ಬಿಸಿಗಾಳಿಗೆ ಮೃತಪಟ್ಟ 645 ಹಜ್ ಯಾತ್ರಿಗಳ ಪೈಕಿ 68 ಯಾತ್ರಿಗಳು ಭಾರತೀಯರು!

ಬಿಸಿಗಾಳಿಯಿಂದ ಮೆಕ್ಕಾದಲ್ಲಿ ಮೃತಪಟ್ಟ 645 ಹಜ್ ಯಾತ್ರಿಗಳ ಪೈಕಿ 68 ಮಂದಿ ಭಾರತೀಯರು ಎಂದು ಸೌದಿ ಅರೆಬಿಯಾ ರಾಯಭಾರ ಕಚೇರಿ ಹೇಳಿದೆ. ಮೆಕ್ಕಾಗೆ ಭೇಟಿ ನೀಡಿದ 68 ಭಾರತೀಯರು ಮೃತಪಟ್ಟಿರುವುದನ್ನು ದೃಢಪಡಿಸಲಾಗಿದೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ವಯೋವೃದ್ಧರಾಗಿದ್ದು ವಯೋ ಸಹಜ ಕಾಯಿಲೆಯಿಂದ…

ತಾಜಾ ಸುದ್ದಿ

ಪಾಕಿಸ್ತಾನಕ್ಕಿಂತ ಭಾರತದ ಬಳಿ ಹೆಚ್ಚು ನ್ಯೂಕ್ಲಿಯರ್ ಶಸ್ತ್ರಾಸ್ತ್ರ: ಸಜ್ಜಾಗಿ ನಿಂತಿವೆ ಚೀನಾದ 500 ಸಿಡಿತಲೆಗಳು!

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಬಳಿ ಹೆಚ್ಚು ಅಣುಬಾಂಬ್ ಹೊತ್ತೊಯ್ಯುವ ಸಾಮರ್ಥ್ಯದ ಕ್ಷಿಪಣಿಗಳು ಇವೆ. ಭಾರತಕ್ಕೆ ಹೋಲಿಸಿದರೆ ಚೀನಾ ಬಳಿ ಹೆಚ್ಚು ಅಣು ಶಸ್ತ್ರಾಸ್ತ್ರಗಳಿದ್ದು, ಯಾವುದೇ ಕ್ಷಣದಲ್ಲಿ ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸಲು 500 ಕ್ಷಿಪಣಿಗಳು ಸಜ್ಜಾಗಿ ನಿಂತಿವೆ. ಜಗತ್ತಿನಲ್ಲಿ ಕಳೆದೆರಡು…

ಆರೋಗ್ಯ

ಜಪಾನ್ ನಲ್ಲಿ ಹರಡುತ್ತಿರುವ 2 ದಿನದಲ್ಲಿ ಮನುಷ್ಯನನ್ನೇ ಕೊಲ್ಲುವ ಅಪಾಯಕಾರಿ ಬ್ಯಾಕ್ಟಿರಿಯಾ!

ಮಾಂಸವನ್ನೇ ತಿನ್ನುತ್ತಾ 2 ದಿನದಲ್ಲಿ ಮನುಷ್ಯನ ಜೀವವನ್ನೇ ತೆಗೆಯುವ ಅಪರೂಪದ ಅಪಾಯಕಾರಿ ಬ್ಯಾಕ್ಟಿರಿಯಾ ಜಪಾನ್ ನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಆತಂಕ ಮೂಡಿಸಿದೆ. ಕೊರೊನಾವೈರಸ್ ನಿಂದ ತತ್ತರಿಸಿದ್ದ ಇಡೀ ಜಗತ್ತು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಜಪಾನ್ ನಲ್ಲಿ ಕೋವಿಡ್ ನಿರ್ಬಂಧ ಸಡಿಲಿಸಿದ ನಂತರ ಈ…

ತಾಜಾ ಸುದ್ದಿ

ನಾಯಿಗಳನ್ನು ಬೇಟೆಯಾಡುತ್ತಿದ್ದ ಮೊಸಳೆಯನ್ನೇ ಕೊಂದು ತಿಂದ ಊರಿನ ಜನ!

ಮಕ್ಕಳು-ಮರಿಗಳನ್ನು ಹೆದರಿಸುತ್ತಾ ಸ್ಥಳೀಯ ನಾಯಿಗಳನ್ನು ತಿಂದು ತೇಗುತ್ತಿದ್ದ ಬೃಹತ್ ಗಾತ್ರದ ಮೊಸಳೆಯನ್ನೇ ಊರಿನ ಜನ ಕೊಂದು ತಿಂದ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಪ್ರವಾಹದಿಂದ ಬೈನೆಸ್ ನದಿಯಲ್ಲಿ ಕಂಡು ಬಂದಿದ್ದ 3.63 ಮೀಟರ್ ಉದ್ದದ ಮೊಸಳೆಯನ್ನು ಊರ ಹಬ್ಬದ ದಿನ ಜನರು…

marriage
ತಾಜಾ ಸುದ್ದಿ

ಪಾಕಿಸ್ತಾನದಲ್ಲಿ 12 ವರ್ಷದ ಬಾಲಕಿಗೆ 72 ವರ್ಷದ ಮುದುಕನ ಜೊತೆ ಮದುವೆಗೆ ಯತ್ನ!

72 ವರ್ಷದ ಮುದುಕ 12 ವರ್ಷದ ಬಾಲಕಿ ಜೊತೆ ಮದುವೆಯನ್ನು ಪಾಕಿಸ್ತಾನದ ಪೊಲೀಸರು ವಿಫಲಗೊಳಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಚಾರ್ಸಡ್ಡಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿಖಾಹ್ ಆಗಲು ಯತ್ನಿಸಿದ 72 ವರ್ಷದ ಹಕೀಬ್ ಖಾನ್ ಹಾಗೂ `ನಿಖಾಹ್ ಖ್ವಾನ್’ (ಮದುವೆ…