Sunday, 22 November 2026 — Kannadavahini
BREAKING NEWS
ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್

Category: ವಿದೇಶ

isrel
ತಾಜಾ ಸುದ್ದಿ

ಈಜಿಪ್ಟ್-ಗಾಜಾ ಗಡಿ ಬಂದ್: 7 ತಿಂಗಳಲ್ಲಿ ಯುದ್ಧ ಮುಗಿಸ್ತಿವಿ ಅಂದ ಇಸ್ರೇಲ್!

ಗಾಜಾ ಮತ್ತು ಈಜಿಪ್ಟ್ ಗಡಿಯನ್ನು ಇಸ್ರೇಲ್ ಸೇನೆ ಬಂದ್ ಮಾಡಿದ್ದು, 7 ತಿಂಗಳಲ್ಲಿ ಯುದ್ಧವನ್ನು ಮುಗಿಸುತ್ತೇವೆ ಎಂದು ಘೋಷಿಸಿಕೊಂಡಿದೆ. ರಾಫ್ ನಲ್ಲಿ ನಡೆದ ಆಘಾತಕಾರಿ ದಾಳಿ ನಂತರ ಇಸ್ರೇಲ್, ಪ್ಯಾಲೆಸ್ತೇನ್ ನ ಪ್ರಮುಖ ನಗರವಾದ ಗಾಜಾ ಮೇಲೆ ಪೂರ್ಣ ಹಿಡಿತ ಸಾಧಿಸಿದ್ದು,…

ತಾಜಾ ಸುದ್ದಿ

ಇಸ್ರೇಲ್ ಭಾರೀ ದಾಳಿಗೆ ಹಮಾಸ್ ಕಮಾಂಡರ್ ಸೇರಿ 35 ಪ್ಯಾಲೆಸ್ತೇನಿಯರ ಸಾವು

ಇಸ್ರೇಲ್ ಉತ್ತರ ಗಾಜಾದ ಸ್ಟ್ರಿಪ್ ನಗರದ ಮೇಲೆ ಭಾರೀ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿದ್ದರಿಂದ ಹಮಾಸ್ ಕಮಾಂಡರ್ ಸೇರಿದಂತೆ 35 ಪ್ಯಾಲೆಸ್ತಿಯರು ಮೃತಪಟ್ಟಿದ್ದಾರೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಸೇನೆ ದಾಳಿ ನಡೆಸಿದ ನಂತರ ಇಸ್ರೇಲ್ ಪ್ರತಿ ದಾಳಿ ನಡೆಸುತ್ತಿದ್ದು,…

ತಾಜಾ ಸುದ್ದಿ

ಪಪುವಾ ನ್ಯೂ ಗುನಿಯಾದಲ್ಲಿ ಭೂಕುಸಿತ: 2000ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ

ಭೂಕುಸಿತದಲ್ಲಿ 2000ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ ಆಗಿರುವ ದಾರುಣ ಘಟನೆ ಪಪುವಾ ನ್ಯೂ ಗುನಿಯಾದಲ್ಲಿ ಶುಕ್ರವಾರ ಸಂಭವಿಸಿದೆ. ಭೂಕುಸಿತದಿಂದ 2000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವಾರು ಕಟ್ಟಡಗಳು ಮತ್ತು ಆಹಾರ ಮಳಿಗೆಗಳು ಧರೆಗುರುಳಿವೆ. ಇದರಿಂದ ದೇಶದ ಆರ್ಥಿಕತೆ ಮೇಲೆ ದೊಡ್ಡ…

ತಾಜಾ ಸುದ್ದಿ

ಬ್ರಿಟನ್ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಪ್ರಧಾನಿ ರಿಷಿ ಸುನಕ್ ಗೆ 78 ಸಂಸದರ ರಾಜೀನಾಮೆ!

ಜೂನ್ 4 ರಂದು ಸಾರ್ವತ್ರಿಕ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗುತ್ತಿದ್ದಂತೆ ಪ್ರಧಾನಿ ರಿಷಿ ಸುನಕ್ ಗೆ ಭಾರೀ ಆಘಾತ ಉಂಟಾಗಿದ್ದು, ಸಲಹೆಗಾರರ ಜೊತೆ ಗೌಪ್ಯ ಮಾತುಕತೆ ನಡೆಸುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಸೋಲಿನ ಭೀತಿಯಲ್ಲಿರುವ 44 ವರ್ಷದ ರಿಷಿ ಸುನಕ್…

ಆರೋಗ್ಯ

ಚೀನಾ ಲ್ಯಾಬ್ ಅಭಿವೃದ್ಧಿಯಾದ ಎಬೊಲಾ ಹೊಸ ತಳಿಯಿಂದ 3 ದಿನದಲ್ಲೇ ಸಾವು: ಸಮೀಕ್ಷೆ ವರದಿ ಪ್ರಕಟ

ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ಜಗತ್ತಿಗೆ ಕೊಟ್ಟ ಆತಂಕ ಮೂಡಿಸಿದ್ದ ಚೀನಾದ ಲ್ಯಾಬ್ ನಲ್ಲಿ ಎಬೊಲಾ ವೈರಸ್ ನ ಹೊಸ ತಳಿ ಅಭಿವೃದ್ಧಿಪಡಿಸಲಾಗಿದ್ದು, ಇದು ಜಗತ್ತಿಗೆ ಮತ್ತೊಂದು ಆತಂಕ ತರಲಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹೆಬಾಯ್ ಮೆಡಿಕಲ್ ವಿಶ್ವವಿದ್ಯಾಲಯದ ಹೊಸ…

ತಾಜಾ ಸುದ್ದಿ

ಮೊಬೈಲ್ ಕಸಿದುಕೊಂಡಿದ್ದಕ್ಕೆ ತಂಗಿ, ತಂದೆ-ತಾಯಿಯನ್ನು ಕೊಲೆಗೈದ 16 ವರ್ಷದ ಬಾಲಕ!

ಮೊಬೈಲ್ ಕಸಿದುಕೊಂಡಿದ್ದಕ್ಕೆ ತಂದೆ-ತಾಯಿ ಹಾಗೂ ತಂಗಿಯನ್ನು 16 ವರ್ಷದ ಬಾಲಕ ಕೊಲೆಗೈದ ಭೀಕರ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಬ್ರೆಜಿಲ್ ರಾಜಧಾನಿ ಸಾವೊಪಾಲೊದಲ್ಲಿ ಶುಕ್ರವಾರ ಈ ಆಘಾತಕಾರಿ ಘಟನೆ ನಡೆದಿದ್ದು, ಕೊಲೆಗೈದ ನಂತರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ ಬಾಲಕ,…

ತಾಜಾ ಸುದ್ದಿ

ಬ್ರಿಟನ್ ಕಿಂಗ್ ಚಾರ್ಲ್ಸ್ ಗಿಂತ ಪ್ರಧಾನಿ ರಿಷಿ ಸುನಕ್ ಪತ್ನಿ ಆಕಾಂಕ್ಷ ಶ್ರೀಮಂತೆ!

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಪುತ್ರಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಆಕಾಂಕ್ಷ ಮೂರ್ತಿ ಕಿಂಗ್ ಚಾರ್ಲ್ಸ್ ಗಿಂತ ಶ್ರೀಮಂತೆ! ಹೌದು, ಸಂಡೆ ಟೈಮ್ಸ್ ಶ್ರೀಮಂತರ ಪಟ್ಟಿ ಪ್ರಕಟಿಸಿದ್ದು, ಬ್ರಿಟನ್ ನ 1000 ಶ್ರೀಮಂತರ ಪಟ್ಟಿಯನ್ನು…

ಅಪರಾಧ

ಜೀವಂತವಾಗಿ ಹೂತು ಹಾಕಿದ್ದ ವೃದ್ಧ 4 ದಿನಗಳ ನಂತರ ರಕ್ಷಿಸಿದ ಪೊಲೀಸರು!

ನೆಲಮಾಳಿಗೆಯಲ್ಲಿ ಹೂತುಹಾಕಿದ್ದ ವೃದ್ಧನನ್ನು ಪೊಲೀಸರು 4 ದಿನಗಳ ನಂತರ ರಕ್ಷಿಸಿದ ಆಘಾತಕಾರಿ ಘಟನೆ ಯುರೋಪ್ ನ ಸೋವಿಯತ್ ರಿಪಬ್ಲಿಕ್ ನಲ್ಲಿ ನಡೆದಿದೆ. 74 ವರ್ಷದ ಮಹಿಳೆಯ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಸಂಬಂಧಿಕರ ಮನೆಯ ನೆಲ ಮಾಳಿಗೆಯಲ್ಲಿ ಜೀವಂತವಾಗಿ ಸಮಾಧಿ…

ತಾಜಾ ಸುದ್ದಿ

ಸಮುದ್ರ ಮಟ್ಟ ಏರಿಕೆಯಿಂದ ಬ್ಯಾಂಕಾಕ್ ಮುಳುಗಡೆ: ತಜ್ಞರ ಎಚ್ಚರಿಕೆ

ಸಮುದ್ರ ಮಟ್ಟದಲ್ಲಿ ಏರುತ್ತಿರುವುದರಿಂದ ಶೀಘ‍್ರದಲ್ಲೇ ಬ್ಯಾಂಕಾಕ್ ಮುಳುಗಡೆ ಆಗಲಿದ್ದು, ಪರ್ಯಾಯ ಥಾಯ್ಲೆಂಡ್ ಪರ್ಯಾಯ ರಾಜಧಾನಿಯತ್ತ ಗಮನಹರಿಸಬೇಕಾಗಿದೆ ಎಂದು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ. ಹವಾಮಾನ ವೈಪರಿತ್ಯದಿಂದ ಈ ಶತಮಾನದ ಅಂತ್ಯದ ವೇಳೆಗೆ ಸಮುದ್ರ ಮಟ್ಟದಲ್ಲಿರುವ ಬ್ಯಾಂಕಾಕ್ ಮುಳುಗಡೆ ಆಗುವ ಸಾಧ್ಯತೆ ಇದೆ. ಈ…

ತಾಜಾ ಸುದ್ದಿ

ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ!

ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ದುಷ್ಕರ್ಮಿಗಳು ಹಲವು ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜಧಾನಿಯಿಂದ 150 ಕಿ.ಮೀ. ದೂರದ ಸಾಂಸ್ಕೃತಿಕ ನಗರಿ ಹ್ಯಾಂಡ್ಲೊವಾದಲ್ಲಿ ಬೆಂಬಲಿಗರನ್ನು ಭೇಟಿ ಮಾಡಿದ್ದ 59 ವರ್ಷದ ರಾಬರ್ಟ್ ಫಿಕೊ ಮೇಲೆ ದುಷ್ಕರ್ಮಿಗಳು ನಾಲ್ಕು…