ಜಂಟಿ ಅಧಿವೇಶನಕ್ಕೆ ಗೈರಾಗಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ: ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?
ಕೇಂದ್ರ ಸರ್ಕಾರಕ್ಕೆ ಮುಜುಗರವಾಗುವ ಭಾಷಣ ಮಾಡಲಾರೆ. ಜಂಟಿ ಅಧಿವೇಶನಕ್ಕೆ ಬರಲ್ಲ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ ಎಂಬ ವಿಷಯ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯಪಾಲರು ಭಾಷಣದ 11 ಪ್ಯಾರಗಳನ್ನು ತೆಗೆದುಹಾಕದೇ ಇದ್ದರೆ ನಾನು ಜಂಟಿ ಅಧಿವೇಶನದಲ್ಲಿ ಭಾಷಣ…
