ಕಚ್ಚಿದ ಹಾವನ್ನೇ 2 ಬಾರಿ ಕಚ್ಚಿ ಕೊಂದ ಭೂಪ!
ಕಚ್ಚಿದ ಹಾವನ್ನೇ ಎರಡು ಬಾರಿ ಅದನ್ನು ಕೊಂದು ಹಾಕಿದ ವಿಚಿತ್ರ ಘಟನೆ ಹರಿಯಾಣದ ರಜೌಲಿ ಜಿಲ್ಲೆಯಲ್ಲಿ ಜರುಗಿದೆ. ರಜೌಲಿಯ ಕಾಡಿನ ನಡುವೆ ರೈಲ್ವೆ ಹಳಿ ರಿಪೇರಿ ಕೆಲಸ ಮಾಡುತ್ತಿದ್ದ 35 ವರ್ಷದ ನೌಕರ ಸಂತೋಷ್ ಲೋಹಾರ್ ಹಾವನ್ನೇ ಕಚ್ಚಿ ಸಾಯಿಸಿದ್ದಾನೆ. ರಾತ್ರಿ…
ಕಚ್ಚಿದ ಹಾವನ್ನೇ ಎರಡು ಬಾರಿ ಅದನ್ನು ಕೊಂದು ಹಾಕಿದ ವಿಚಿತ್ರ ಘಟನೆ ಹರಿಯಾಣದ ರಜೌಲಿ ಜಿಲ್ಲೆಯಲ್ಲಿ ಜರುಗಿದೆ. ರಜೌಲಿಯ ಕಾಡಿನ ನಡುವೆ ರೈಲ್ವೆ ಹಳಿ ರಿಪೇರಿ ಕೆಲಸ ಮಾಡುತ್ತಿದ್ದ 35 ವರ್ಷದ ನೌಕರ ಸಂತೋಷ್ ಲೋಹಾರ್ ಹಾವನ್ನೇ ಕಚ್ಚಿ ಸಾಯಿಸಿದ್ದಾನೆ. ರಾತ್ರಿ…
ಭಾರತೀಯ ಸೇನೆಯಿಂದ 98 ಲಕ್ಷ ರೂ. ಪರಿಹಾರ ಮೊತ್ತ ತಲುಪಿದೆ. ಈ ಹಣದಲ್ಲಿ ಮಗನ ಪ್ರತಿಮೆ ಸ್ಥಾಪಿಸುವುದಾಗಿ ಅಗ್ನಿವೀರ್ ಹುತಾತ್ಮ ಯೋಧನ ತಂದೆ ಹೇಳಿಕೆ ನೀಡಿದ್ದಾರೆ. ಲೋಕಸಭೆಯಲ್ಲಿ ಕರ್ತವ್ಯ ನಿರತ ಅಗ್ನಿವೀರ್ ಯೋಧನ ಹುತಾತ್ಮ ಕುಟುಂಬಕ್ಕೆ ಪರಿಹಾರ ಮೊತ್ತ ನೀಡುವ ಬಗ್ಗೆ…
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಧಾರ್ಮಿಕ ಪ್ರವಚನ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿದ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಿದ ಸಾಂತ್ವಾನ ಹೇಳಿದರು. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿದಲ್ಲಿ 121…
ಅತಿಯಾದ ಬೊಜ್ಜು ಮಾರಣಾಂತಿಕವಾಗಿದ್ದು, ಸೈಲೆಂಟ್ ಕಿಲ್ಲರ್ ಆಗಿ ಕೆಲಸ ಮಾಡುವ ಬೊಜ್ಜಿನಿಂದ ಹೃದಯಸ್ತಂಭನ ಸಂಭವಿಸುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಭಾರತದ ಹೃದಯಶಾಸ್ತ್ರ ತಜ್ಞರ ಸಮಿತಿ ಮಾರ್ಗಸೂಚಿ ಪ್ರಕಟಿಸಿದೆ. ಅತಿಯಾದ ಬೊಜ್ಜಿನಿಂದ ಹೃದಯಾಘಾತ ಅಥವಾ ಹೃದಯ ಸ್ತಂಭನ ಆಗುವ ಸಾಧ್ಯತೆ…
ಸ್ಪಷ್ಟ ಉತ್ತರಕ್ಕಾಗಿ ಸ್ಪೀಕರ್ ಓಂಪ್ರಕಾಶ್ ಬಿರ್ಲಾಗೆ ದೂರು-ಪ್ರತಿದೂರು ನೀಡುವ ಮೂಲಕ ಲೋಕಸಭೆಯಲ್ಲಿ ಆಡಳಿತಾರೂಢ ಎನ್ ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಪ್ರತಿಪಕ್ಷಗಳ ನಡುವೆ ಸಮರ ತಾರಕಕ್ಕೇರಿದೆ. ಲೋಕಸಭೆಗೆ ತಪ್ಪಾದ ಮಾಹಿತಿ ನೀಡುತ್ತಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕಲಾಪದ ದಿಕ್ಕು ತಪ್ಪಿಸುತ್ತಿದ್ದಾರೆ.…
ನಿವೃತ್ತ ಅಧ್ಯಾಪಕ ದಂಪತಿಯ ಮನೆಯಲ್ಲಿ ಕಳ್ಳತನ ಮಾಡಿದ ಕಳ್ಳನೊಬ್ಬ ಕ್ಷಮೆ ಕೋರಿ ತಿಂಗಳೊಳಗೆ ಕದ್ದ ವಸ್ತುವನ್ನು ಮರಳಿಸುವುದಾಗಿ ಭರವಸೆ ನೀಡಿ ಪತ್ರ ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೇಘ್ನಾಪುರಂನ ಸಂತಕುಲಂ ರಸ್ತೆಯಲ್ಲಿರುವ ನಿವೃತ್ತ ಅಧ್ಯಾಪಕ ದಂಪತಿ ಸೆಲ್ವಿನ್ ಮತ್ತು…
ಒಂದೇ ದಿನ 2 ಕಡೆ ಸೇತುವೆಗಳು ಕುಸಿದುಬಿದ್ದ ವರದಿ ಬೆನ್ನಲ್ಲೇ ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿದಿದೆ. ಇದರಿಂದ ಬಿಹಾರದಲ್ಲಿ ಕಳೆದ 17 ದಿನಗಳಲ್ಲಿ ಸಂಭವಿಸಿದ 12ನೇ ಸೇತುವೆ ಕುಸಿತ ಪ್ರಕರಣ ಬೆಳಕಿಗೆ ಬಂದಿದೆ. ಬಿಹಾರದಲ್ಲಿನ ಸತತವಾಗಿ ಸೇತುವೆಗಳು ಕುಸಿದು ಬೀಳುತ್ತಿರುವುದು ದೇಶಾದ್ಯಂತ…
ಹೊಂಡಾದಲ್ಲಿ ಈಜಲು ತೆರಳಿದ್ದ 14 ವರ್ಷದ ಬಾಲಕ ಅಪರೂಪ ಎನ್ನಲಾದ ಮೆದುಳು ತಿನ್ನುವ ಅಮಿಬಾ ವೈರಸ್ ನಿಂದ ಮೃತಪಟ್ಟ ಆಘಾತಕಾರಿ ಘಟನೆ ಕೇರಳದಲ್ಲಿ ಜರುಗಿದೆ. ನೀರಿನಲ್ಲಿ ಸ್ವತಂತ್ರವಾಗಿ ಜೀವಿಸುವ ಈ ಅಮಿಬಾ ವೈರಾಣು ಅಪರೂಪದ್ದು ಎಂದು ಹೇಳಲಾಗಿದ್ದು, ಇದು ಮೆದುಳು ತಿಂದು…
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಉಂಟಾದರೆ ರಾಜೀನಾಮೆ ನೀಡುವುದಾಗಿ ಶಪಥ ಮಾಡಿದ್ದ ಬಿಜೆಪಿ ನಾಯಕ ಕಿರ್ದೊಯಿ ಲಾಲ್ ಮೀನಾ ರಾಜಸ್ಥಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 72 ವರ್ಷದ ಕಿರ್ದೊಯಿ ಲಾಲ್ ಮೀನಾ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ತವರೂರು ಡೌಸಾ…
ಒಂದೇ ದಿನ 2 ಕಡೆ ಸೇತುವೆಗಳು ಕುಸಿದುಬಿದ್ದಿವೆ. ಇದರಿಂದ ಬಿಹಾರದಲ್ಲಿ ಸರಣಿ ಸೇತುವೆ ಕುಸಿತ ಪ್ರಕರಣಗಳು ಮುಂದುವರಿಯುತ್ತಿದ್ದು 15 ದಿನಗಳಲ್ಲಿ ಸಂಭವಿಸಿದ 9ನೇ ಘಟನೆಯಾಗಿದೆ. ಬಿಹಾರದಲ್ಲಿನ ಸತತವಾಗಿ ಸೇತುವೆಗಳು ಕುಸಿದು ಬೀಳುತ್ತಿರುವುದು ದೇಶಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಆದರೂ ಸೇತುವೆ ಕುಸಿತ ಪ್ರಕರಣ…