ಎನ್ ಡಿಎ ಮೈತ್ರಿ ಯಶಸ್ಸಿಗೆ ಒಮ್ಮತ ಅಗತ್ಯ: ಪ್ರಧಾನಿ ಮೋದಿ ಅಭಿಮತ
ಮೈತ್ರಿ ನಿಭಾಯಿಸುವಲ್ಲಿ ಎನ್ ಡಿಎ ಯಾವಾಗಲೂ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಮೈತ್ರಿ ಪಕ್ಷಗಳಲ್ಲಿ ಒಮ್ಮತ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿ ಎನ್ ಡಿಎ ಮೈತ್ರಿಕೂಟ ಸಭೆಯಲ್ಲಿ ಮಾತನಾಡಿದ ಅವರು, ಎನ್ ಡಿಎ…
