ಇರೋದು ಒಂದೇ ಭೂಮಿ, ಒಂದೇ ಜಮೀನು ಅದು ಕೇತಗಾನಹಳ್ಳಿ: ನಿಖಿಲ್ ಕುಮಾರಸ್ವಾಮಿ
ಹಾಸನ: 1985 ರಲ್ಲಿ ಕುಮಾರಣ್ಣ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿದ್ರು, ಆಗ ಕುಮಾರಣ್ಣ ಅವರು ರಾಜಕೀಯಕ್ಕೆ ಬಂದಿರಲಿಲ್ಲ. ಸಿನಿಮಾ ಹಂಚಿಕೆದಾರರಾಗಿ ವೃತ್ತಿ ಶುರು ಮಾಡಿದ್ರು. ಅದರಲ್ಲಿ ದುಡಿದ ಹಣಕಾಸಿನಿಂದ ರಾಮನಗರ ಜಿಲ್ಲೆಯಲ್ಲಿ ರಾಜಕೀಯವಾಗಿ ಗಟ್ಟಿಯಾಗಿ ನೆಲೆ ಊರಲು ದೇವೇಗೌಡರು ಚುನಾವಣೆ ನಿಲ್ಲುವ…
