2ನೇ ಬಾರಿ ಫ್ರೆಂಚ್ ಚಾಂಪಿಯನ್ ಆದ ಭಾರತದ ಚಿರಾಗ್-ಸ್ವಸ್ತಿಕ್ ಜೋಡಿ!
ಭಾರತದ ಸ್ವಸ್ತಿಕ್ ಸಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಸ್ವಸ್ತಿಕ್ ಮತ್ತು ಚಿರಾಗ್ ಜೋಡಿ 21-11,…
