ಬ್ಯಾಂಕ್ ಏಜೆಂಟ್ ಕಾಟದಿಂದ ನೊಂದು ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ ಯತ್ನ: ಒಬ್ಬ ಸಾವು
ಬ್ಯಾಂಕ್ ಸಾಲ ತೀರಿಸಲಾಗದ ಕಾರಣ ಬೆದರಿ ಒಂದೇ ಕುಟುಂಬದ 5 ಮಂದಿ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಒಬ್ಬರು ಮೃತಪಟ್ಟ ದಾರುಣ ಘಟನೆ ಬಿಹಾರದಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ ಬಂಕಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ತಂದೆ ಮೃತಪಟ್ಟಿದ್ದಾರೆ.…
